ತುಮಕೂರು; ಕೊಳೆತ ಶವ್ ಕೈಮೇಲಿನ ಟ್ಯಾಟೂ ತೆಗೆದಿಟ್ಟ ಭಯಾನಕ ಸ್ಟೋರಿ

* ಜಮೀನಿನಲ್ಲಿ ಕೊಳೆತ ಹೆಣ
* ಸತ್ತವನ ಕೈಮೇಲೊಂದು ಹಚ್ಚೆ
* ಟ್ಯಾಟೂ ಹಿಂದೆ ಲವ್ ಸ್ಟೋರಿ
* ಕೊಂಡಹಳ್ಳಿ ಹಂತಕರು

First Published Jul 6, 2021, 4:03 PM IST | Last Updated Jul 6, 2021, 4:03 PM IST

ತುಮಕೂರು( ಜು.  06)  ಒಂದು ರೋಚಕ ಕತೆ. ಯಾರದ್ದೋ ಜಮೀನಿನಲ್ಲಿ ಅಪರಿಚಿತ ಶವ ಸಿಕ್ಕಿತ್ತು. ಕೊಳೆತ ದೇಹದ ಮೇಲಿದ್ದ ಹಚ್ಚೆಯೊಂದನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದಾಗ ಭಯಾನಕ ಸಂಗತಿ ಬೆಳಕಿಗೆ ಬಂದಿದ್ದವು.

ಗರ್ಲ್ ಫ್ರೆಂಡ್ ಗಾಗಿ ತಂದೆಯನ್ನೇ ಕೊಂದ ಪಾಪಿ ಮಗ 

ಕೊಲೆಗಾರ ಯಾರು ಎನ್ನುವುದು ಬಿಡಿ, ಸತ್ತವರು ಯಾರು ಎಂಬುದನ್ನೇ ಪತ್ತೆ ಮಾಡುವುದು ಸವಾಲಾಗಿಬಿಡುತ್ತದೆ. ಅಂಥದ್ದೇ ಒಂದು ಸ್ಟೋರಿ ..