ಸುಧಾಕರ್ ಆಪ್ತ ಮಧ್ಯರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದ; ಕೊಲೆ ಹಿಂದೆ ಮೂರು ಸೇಡು
ಚಿಕ್ಕಬಳ್ಳಾಪುರ ಬರ್ಬರ ಹತ್ಯೆ/ ಸಚಿವ ಸುಧಾಕರ್ ಬೆಂಬಲಿಗನ ಭೀಕರ ಕೊಲೆ/ ತನಗೆ ಜೀವ ಭಯ ಇದೆ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದ/ ಮಧ್ಯ ರಸ್ತೆಯಲ್ಲಿ ಹೆಣ ಉರುಳಿತ್ತು
ಚಿಕ್ಕಬಳ್ಳಾಪುರ(ಮಾ. 30) ಸಚಿವ ಸುಧಾಕರ್ ಆಪ್ತ ಬರ್ಬರವಾಗಿ ಕೊಲೆಯಾಗಿದ್ದ. ಗಂಡನ ಕಾಪಾಡಲು ಬಂದ ಹೆಂಡತಿಗೂ ಮಚ್ಚಿನೇಟು ಬಿದ್ದಿತ್ತು. ಈ ಕೊಲೆ ಹಿಂದೆ ಮೂರು ಸೇಡು.
ಬಾಡಿಗೆ ಮನೆ ಹಂತಕ; ಕುರ್ಚಿಗೆ ಕೈಕಾಲು ಕಟ್ಟಿ ಕೊಲೆ ಮಾಡಿದ್ದರು
ಒಂದು ಕೊಲೆ; ಮೂರು ಸೇಡು. ಈ ಕೊಲೆಗೆ ಕಾರಣವಾಗಿದ್ದು ಅದೊಂದು ದ್ವೇಷ. ಈ ಬರ್ಬರ ಹತ್ಯೆ ಕತೆ ಎಫ್‌ಐಆರ್ ನಲ್ಲಿ.