Suvarna FIR: ಬೆಳಗಾವಿ, ಕಾಟ ಕೊಡ್ತಿದ್ದಳು ಎಂದು ನಡುರಸ್ತೆಯಲ್ಲಿ ಪತ್ನಿಯನ್ನೇ ಕೊಚ್ಚಿದ
* ಅವಳನ್ನು ನಡು ರಸ್ತೆಯಲ್ಲೇ ಕೊಚ್ಚಿ ಹಾಕಿದ್ದ
* ಬೆಳಗಾವಿಯಲ್ಲೊಂದು ಲೈವ್ ಮರ್ಡರ್
* ರಕ್ತದ ಮಡುವಿನಲ್ಲಿ ಬಿದ್ದ ಮಹಿಳೆ
* ಅಷ್ಟಕ್ಕೂ ಆತ ರೊಚ್ಚಿಗೆ ಎದ್ದು ಇಂಥ ಕೊಲೆ ಮಾಡಲೇನು ಕಾರಣ?
ಬೆಳಗಾವಿ( ಮಾ. 29) ಅವಳು ಬುದ್ಧಿವಂತ (Woman) ಮಹಿಳೆ.. ಕಷ್ಟ ಪಟ್ಟು ದುಡಿಯುತ್ತಿದ್ದವಳು.. ಇದ್ದ ಒಬ್ಬ ಮಗನನ್ನು ಚೆನ್ನಾಗಿ ಬಾಳಿಸಬೇಕು ಎಂದು ಕನಸು ಹೊತ್ತವಳು. ಇಂಥವಳನ್ನು ಪಾಪಿ ಕೊಂದು(Murder) ಹಾಕಿದ್ದಾನೆ.
25 ವರ್ಷದ ಯುವತಿ ಜತೆ ಮದ್ವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಕಾರಣ ಬಯಲು
ನಡು ರಸ್ತೆಯಲ್ಲೇ ಮಹಿಳೆಯನ್ನು ಕೊಚ್ಚಿ ಹಾಕಿದ್ದಾನೆ. ನಡು ರಸ್ತೆಯಲ್ಲಿ ಮಚ್ಚು ಝಳಪಿಸಿದ್ದ. ಬೆಳಗಾವಿ (Belagavi) ಮಹಾನಗರಕ್ಕೆ ಪ್ರವೇಶ ಕಲ್ಪಿಸುವ ಜಾಗದಲ್ಲಿ ಇಂಥದ್ದೊಂದು ಕೊಲೆ ಆಗಿಹೋಗಿತ್ತು. ಇದರ ಜತೆ ವರದಕ್ಷಿಣೆ ಕಿರುಕುಳದ ಕತೆಯೂ ಒಂದಿದೆ.