Asianet Suvarna News

ನಂಜನಗೂಡು;  ಪ್ರಿಯಕರನ ಜತೆ ಸೇರಿ ಮಗಳ ಮದುವೆಯನ್ನೇ ನಿಲ್ಲಿಸಿದಳು!

Jun 18, 2021, 2:59 PM IST

ಮೈಸೂರು(ಜು.  18)  ಮದುವೆಗೆ ವಿಘ್ನ ಎದುರಾಗಬಾರದು ಎಂದು ಪಾಲಕರು ಬೇಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಹೆತ್ತ ಮಗಳ ಮದುವೆ ನಿಲ್ಲಿಸಲು ಪ್ರಿಯಕರನೊಂದಿಗೆ ಕೈ ಜೋಡಿಸಿದ್ದಳು. ಮನೆಯವರ ವಿರೋಧ, ಎಲ್ಲರ ಒಪ್ಪಿಗೆಯೊಂದಿಗೆ ಮದುವೆಯಾಗುತ್ತಾರೆ. ಆದರೆ ಈ ಪ್ರಕರಣ ಮಾತ್ರ  ವಿಚಿತ್ರ.

ಆಧಾರ್ ಕಾರ್ಡ್ ನಲ್ಲಿ ಮೋರ್ತಜಾ, ಹೊರ ಲೋಕಕ್ಕೆ ಮೃತ್ಯುಂಜಯ

ಮದುವೆಗೂ ಮುನ್ನ ಹುಡುಗನ ತಂದೆ ಮಿಸ್ಸಿಂಗ್.. ಕಾಲುವೆಯಲ್ಲಿ ಸಿಕ್ಕಿತ್ತು ಹೆಣ.. ಅವಳು ಮತ್ತು ಅವಳ ಪ್ರಿಯಕರ!ಮದುವೆಗೆ ವಿಘ್ನ ಎದುರಾಗಬಾರದು ಎಂದು ಪಾಲಕರು ಬೇಡಿಕೋಳುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಹೆತ್ತ ಮಗಳ ಮದುವೆ ನಿಲ್ಲಿಸಲು ಪ್ರಿಯಕರನೊಂದಿಗೆ ಕೈ ಜೋಡಿಸಿದ್ದಳು.