Asianet Suvarna News Asianet Suvarna News

ಕಲಬುರಗಿ; ಕೊಲೆ ಮಾಡಿದ್ದ ವಿಚಾರ ಎಣ್ಣೆ ಏಟಿನಲ್ಲಿ ಹೊರಬಂತು!

ಆರು ತಿಂಗಳ ಹಿಂದೆ/ ನಾಪತ್ತೆಯಾದವನ ಸುದ್ದಿ ಆರು ತಿಂಗಳ ನಂತರ/ ಬಾರ್ ನಲ್ಲಿ ಹೊರಬಂದ ಸತ್ಯ/ ನಲವತ್ತು ಸಾವಿರ ಹಣ ನಾಲ್ವರು ಸ್ನೇಹಿತರು 

ಕಲಬುರಗಿ(ಮಾ.  18) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಒಂದು ಮಿಸ್ಸಿಂಗ್ ಕೇಸ್..ಬೆಳಗ್ಗೆ ಮನೆ ಬಿಟ್ಟು ಹೋದವ ವಾಪಸ್ ಬಂದಿರಲಿಲ್ಲ. ಆರು ತಿಂಗಳ ನಂತರ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಆತನ ಹೆಂಡತಿ ಕಿವಿಗೆ ಬಿದ್ದ ಮೇಲೆ ಕೇಸಿಗೆ ಹೊಸ ಟ್ವಿಸ್ಟ್ ಸಿಗುತ್ತದೆ.

ಮಂಢ್ಯದಲ್ಲೊಂದು ನಾಟಿ ಕೋಳಿ ವಂಚನೆ ಕತೆ

ನಲವತ್ತು ಸಾವಿರ ಹಣ, ನಾಲ್ವರು ಸ್ನೇಹಿತರು. ಇದು ಕಲಬುರಗಿ ಜಿಲ್ಲೆಯ ಭೀಮಾ ತೀರದ ಕತೆ. ಬಾರ್ ನಲ್ಲಿ ಹೊರಬಂದ ಸತ್ಯ. ಕೃಷಿ ಕೆಲಸ ಮಾಡಿಕೊಂಡಿದ್ದವನ ಕತೆಯೊಂದನ್ನು ಹೇಳ್ತೆವೆ ಕೇಳಿ.. 

Video Top Stories