Asianet Suvarna News Asianet Suvarna News

ಯಾದಗಿರಿ; ಒಂದೂವರೆ ಕೆಜಿ ಚಿನ್ನ ದರೋಡೆ.. ಪಾಳು ಬಿದ್ದ ಮನೆ ರಹಸ್ಯ!

ಒಂದೂವರೆ ಕೆಜೆ ಚಿನ್ನದ ಕತೆ/ ಒಂದು ಕೊಲೆ-ಒಂದು ಕಿಡ್ನಾಪ್ ಜತೆಗೊಂದು ರಾಬರಿ/ ಹಾಳು ಬಿದ್ದ ಮನೆಯ ಪಕ್ಕ ರಹಸ್ಯ/ ಯಾದಗಿರಿಯ ಅಪರಾಧ ಕತೆ

ಯಾದಗಿರಿ(ಜ.  17)  ಅಪರಾಧ ಜಗತ್ತಿನಲ್ಲಿ  ರೋಚಕ ಸ್ಟೋರಿಗಳು ನಡೆಯುತ್ತಲೇ ಇರುತ್ತವೆ. ಒಂದು ಚಿನ್ನದ ಕೆ.. ಆ ಕತೆಯಲ್ಲಿ ಒಂದು ಕೊಲೆ, ಕಿಡ್ನಾಪ್..ರಾಬರಿ ಎಲ್ಲವೂ ಇದೆ.

'ಶಿವಲಿಂಗದ ಮೇಲೆ ಕಾಂಡೋಮ್' ನಟಿಯ ಚಳಿ  ಬಿಡಿಸಿದ್ರು!

ಒಂದೂವರೆ ಕೆಜಿ ಚಿನ್ನ.. ಸಿಕ್ಕಾಪಟ್ಟೆ ಬೆಳ್ಳಿ.. ಪಾಳು ಬಿದ್ದ ಮನೆ ಬಳಿ ಸಿಕ್ಕ ರೋಚಕ ಟ್ವಿಸ್ಟ್.. ಹಣದ ಆಸೆಗೆ ಬೆನ್ನಿಗೆ ಚೂರಿ....