Asianet Suvarna News Asianet Suvarna News

ವಿಜಯಪುರ; ಛೇ ಒಂದು ಹಲ್ಲು ಸೆಟ್ಟಿಗಾಗಿ 6 ವರ್ಷದ ಮಗುವಿನ ಹತ್ಯೆ!

* ಮೂರು ಸಾವಿರದ ರೂ. ಹಲ್ಲು ಸೆಟ್ಟಿಗೆ ಕೊಲೆ
* ಬಾಲಕಿಯನ್ನು ವಿನಾಕಾರಣ ಕೊಂದು ಹಾಕಿದ್ದ
* ಅಜ್ಜಿ  ಮಗ ಮತ್ತು ಮಗು..
* ಪೊಲೀಸರು ಮಾಹಿತಿ ಕಲೆಹಾಕಿದ್ದೇ ವಿಚಿತ್ರ

 

Aug 17, 2021, 5:35 PM IST

ವಿಜಯಪುರ( ಆ. 17)  ಆರು ವರ್ಷದ ಪುಟ್ಟ ಬಾಲಕಿ ನಿಗೂಢವಾಗಿ ನಾಪತ್ತೆಯಾಗಿದ್ದಳು.  ಇಡೀ ಊರು ಆಕೆಯ ಮಿಸ್ಸಿಂಗ್ ಹಿಂದೆ ಒಂದೊಂದು ಅನುಮಾನ ವ್ಯಕ್ತಪಡಿಸಿತ್ತು. ಮೂರು ದಿನಗಳ ನಂತರ ಕಂದಮ್ಮ ಸಿಕ್ಕಿದ್ದು ಹೆಣವಾಗಿ .. ನಂತರ ಬಯಲಾಗುವುದು ಅಜ್ಜಿಯ ಹಲ್ಲು ಸೆಟ್ಟಿನ ಕತೆ!

ಬಾಲಕಿಯನ್ನು ನಂಬಿಸಿ ಗಂಡನ ಬಳಿ ತಂದು ಬಿಟ್ಟಳು

ಎಂಥತ್ತದ್ದೋ ಕಾರಣಕ್ಕೆ ಹೆಣ ಉರುಳುವುದನ್ನು ಕೇಳಿದ್ದೇವೆ.. ಆದರೆ ಇಂಥ  ಕಾರಣಕ್ಕೆ.. ಹೂವು ಕೊಟ್ಟು ಬಾಲಕಿಯ ಕಿಡ್ನಾಪ್..  ರೇಪ್ ಆಂಡ್ ಮರ್ಡರ್ ಎಂದು ಕೊಂಡರೆ ದೊಡ್ಡ ತಿರುವು.  ಒಂದು ಹಲ್ಲು ಸೆಟ್ಟಿನ ಕತೆ . ಆಟ ಆಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋದರು.