ಅದೊಂದು ವಿಷಯ ಸ್ನೇಹಿತರ ನಡುವೆ ದೊಡ್ಡ ಬಿರುಕು, 20 ವರ್ಷದ ಗೆಳೆತನಕ್ಕೆ ಚೂರಿ ಇರಿದ ಕಥೆ
ಊರು ಬಿಟ್ಟಿ ಬಂದ ಸ್ನೇಹಿತರು (Friends) ಬೆಂಗಳೂರಿನಲ್ಲಿ (Bengaluru) ಬದುಕು ಕಟ್ಟಿಕೊಂಡಿದ್ರು. ಇಪ್ಪತ್ತು ವರ್ಷದ ಬಾಂಧವ್ಯ ಅವರದ್ದು. ಆದ್ರೆ, ಅದೊಂದು ವಿಷಯ ಆ ಸ್ನೇಹಿತರ ನಡುವೆ ದೊಡ್ಡ ಬಿರುಕು ಮೂಡಿಸುತ್ತೆ. ಒಂದು ಸಂಸಾರದ ನೆಮ್ಮದಿಗೆ ಕೊಳ್ಳಿ ಇಟ್ಟಿತ್ತು. ಮುಂದೆ ನಡೆದಿದ್ದು ಒಂದು ಭಯಾನಕ ಹತ್ಯೆ.. ಆ ಕೊಲೆಯ ಕಥೆ ಇವತ್ತಿನ ಎಫ್‌ಐಆರ್‌ನಲ್ಲಿ (Suvarna FIR)..
ಬೆಂಗಳೂರು, (ಅ.27): ಊರು ಬಿಟ್ಟಿ ಬಂದ ಸ್ನೇಹಿತರು (Friends) ಬೆಂಗಳೂರಿನಲ್ಲಿ (Bengaluru) ಬದುಕು ಕಟ್ಟಿಕೊಂಡಿದ್ರು. ಇಪ್ಪತ್ತು ವರ್ಷದ ಬಾಂಧವ್ಯ ಅವರದ್ದು.
ವಿವಾಹಿತ ಮಹಿಳೆ ಕೊಂದು ಶವ ತಬ್ಬಿ ಮಲಗಿದ್ದ ಪಾಗಲ್ ಪ್ರೇಮಿ!
ಆದ್ರೆ, ಅದೊಂದು ವಿಷಯ ಆ ಸ್ನೇಹಿತರ ನಡುವೆ ದೊಡ್ಡ ಬಿರುಕು ಮೂಡಿಸುತ್ತೆ. ಒಂದು ಸಂಸಾರದ ನೆಮ್ಮದಿಗೆ ಕೊಳ್ಳಿ ಇಟ್ಟಿತ್ತು. ಮುಂದೆ ನಡೆದಿದ್ದು ಒಂದು ಭಯಾನಕ ಹತ್ಯೆ.. ಆ ಕೊಲೆಯ ಕಥೆ ಇವತ್ತಿನ ಎಫ್‌ಐಆರ್‌ನಲ್ಲಿ (Suvarna FIR)..