ಬಾಗಲಕೋಟೆ; ಅವರ್ ಬಿಟ್..ಇವರ್ ಬಿಟ್ಟ ಕೊಂದವರು ಯಾರು? ತೋಟದ ಮನೆ ರಹಸ್ಯ!
ನ್ಯೂ ಇಯರ್ ಪಾರ್ಟಿ ಬಲು ಜೋರು/ ಬೆಳಗ್ಗೆ ಬಂದ ಹತ್ತು ವರ್ಷದ ಪುತ್ರನಿಗೆ ಕಂಡಿದ್ದು ಅಪ್ಪನ ಹೆಣ/ ಅವರ್ ಬಿಟ್ಟು ಇವರ್ ಬಿಟ್ಟು ಕೋಂದವರು ಯಾರು?
ಬಾಗಲಕೋಟೆ (ಜ. 06) ಜೋರಾಗಿ ಎಣ್ಣೆ ಪಾರ್ಟಿ ನಡೆಯುತ್ತಿತ್ತು...ಬೆಳಗ್ಗೆ ಅಪ್ಪನ ಹುಡುಕಿ ಬಂದವನಿಗೆ ಸಿಕ್ಕಿದ್ದು ತಂದೆಯ ಹೆಣ.. ನ್ಯೂ ಇಯರ್ ಪಾರ್ಟಿ ವೇಳೆ ಆದ ಎಡವಟ್ಟು ..
ಐವತ್ತರ ಮಹಿಳೆ ಮೇಲೆ ಎರಗಿದ ಕಾಮ ಪಿಶಾಚಿಗಳು
ತೋಟದ ಮನೆಯಲ್ಲಿ ಭರ್ಜರಿ ಪಾರ್ಟಿ ನಡೆದಿತ್ತು.. ಹತ್ತು ವರ್ಷದ ಮಗನಿಗೆ ಕಂಡಿದ್ದು ಅಪ್ಪನ ಹೆಣ... ಅವರ್ ಬಿಟ್ಟು ಇವರ್ ಬಿಟ್ಟು koMದವರು ಯಾರು?