Asianet Suvarna News Asianet Suvarna News

ವಂಚಕ ಯುವರಾಜ್ ಕಾರು ಚಾಲಕನ ಖಾತೆಯಲ್ಲಿ ಎಷ್ಟು ಹಣ? ಇಡಿ ಕಣ್ಣು

ವಂಚಕ ಯುವರಾಜ್ ಗೆ ಮತ್ತಷ್ಟು ಸಂಕಷ್ಟ/  ವಂಚಕ ಯುವರಾಜ್ ಕಾರು ಚಾಲಕನಿಗೆ ನೋಟಿಸ್ ನೀಡಲು ಸಿದ್ಧತೆ/ ಎಲ್ಲ ಮಾಹಿತಿ ಪಡೆದುಕೊಂಡ  ಜಾರಿ ನಿರ್ದೇಶನಾಲಯ/ ಸಿಸಿಬಿಯಿಂದ ಕಡತ ಪಡೆದುಕೊಂಡ ಇಡಿ

Feb 12, 2021, 5:34 PM IST

ಬೆಂಗಳೂರು(ಫೆ. 12 ) ವಂಚಕ ಯುವರಾಜ್ ನ ಒಂದೊಂದೆ ಹಗರಣ ಬಯಲಾಗುತ್ತಲೇ ಇವೆ.   ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಸ್ವಾಮಿ ಮೇಲೆ ಕಣ್ಣು ಇಟ್ಟಿದೆ.

ರಾಧಿಕಾಗೂ ಯುವರಾಜ್ ಗೂ ಏನ್ ಲಿಂಕ್? 

ಐಟಿ ಮತ್ತು ಇಡಿ ಅಧಿಕಾರಿಗಳು ವಂಚಕ ಯುವರಾಜ್ ಕಡತಗಳನ್ನು ತೆಗೆದುಕೊಂಡಿದೆ. ಪತ್ನಿ, ಕಾರು  ಚಾಲಕ, ಅಡುಗೆಯವರ ಖಾತೆ ದುರ್ಬಳಕೆ ಮಾಡಿಕೊಂಡ ವಾಸನೆ ಬರುತ್ತಿದೆ.