Asianet Suvarna News Asianet Suvarna News

ಗಾಂಜಾ ಘಾಟಿನ ಬಗ್ಗೆ ಕಾನೂನು ತಜ್ಞರು ಏನಂತಾರೆ?

ಡ್ರಗ್ಸ್ ವಿಚಾರ ಬಹಳ ಚರ್ಚೆಯಾಗುತ್ತಿರುವ ಜೊತೆ ಜೊತೆಗೆ ಗಾಂಜಾ ಸೇವನೆ ವಿಚಾರವೂ ಚರ್ಚೆಯಾಗುತ್ತಿದೆ. ಇದರ ಇತಿಹಾಸದ ಬಗ್ಗೆ ಚರ್ಚೆಯಾಗುತ್ತಿದೆ. 
 

ಬೆಂಗಳೂರು (ಆ. 31): ಡ್ರಗ್ಸ್ ವಿಚಾರ ಬಹಳ ಚರ್ಚೆಯಾಗುತ್ತಿರುವ ಜೊತೆ ಜೊತೆಗೆ ಗಾಂಜಾ ಸೇವನೆ ವಿಚಾರವೂ ಚರ್ಚೆಯಾಗುತ್ತಿದೆ. ಇದರ ಇತಿಹಾಸದ ಬಗ್ಗೆ ಚರ್ಚೆಯಾಗುತ್ತಿದೆ. 

ಎರಡು ಸಾವಿರ ವರ್ಷಗಳಿಂದಲೂ ಗಾಂಜಾ ಸೇವಿಸುವ ಪರಂಪರೆ ಇದೆ. ಕೆಲವರು ಆಗಾಗ ಸೇದುತ್ತಿರುತ್ತಾರೆ. ಗಾಂಜಾ ಸೊಪ್ಪನ್ನು ಬೆಳೆಯುತ್ತಾರೆ. ಆಗಾಗ ಸೇದುವುದನ್ನು ಕಾಣಬಹುದಾಗಿದೆ. ಈ ಗಾಂಜಾ ಸೊಪ್ಪು, ಇದರಲ್ಲಿರುವ ಬೀಜಗಳನ್ನು ನಿಷೇಧ ಮಾಡಲಾಗಿಲ್ಲ. ಈ ವಿಚಾರದ ಬಗ್ಗೆ ಕಾನೂನು ಏನ್ ಹೇಳುತ್ತದೆ? ಯಾವುದಕ್ಕೆಲ್ಲಾ ಅವಕಾಶವಿದೆ? ಎಂಬುದನ್ನು ಸುಪ್ರೀಂಕೋರ್ಟ್‌ ವಕೀಲರಾದ ಧನಂಜಯ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ. 

ಕನ್ನಡದ ಖ್ಯಾತ ನಟಿಗೂ ಡ್ರಗ್ಸ್‌ ದಂಧೆ ಉರುಳು? ಇಂದ್ರಜಿತ್ ತೋರಿಸಿದ ಆ ವಿಡಿಯೋ ಯಾರದ್ದು?

Video Top Stories