Asianet Suvarna News Asianet Suvarna News

ಹೆಂಡತಿಯನ್ನು ಪರಪುರುಷನೊಂದಿಗೆ ಮಲಗಲು ಪೀಡಿಸುತ್ತಿದ್ದ ಗಂಡ! ರಾತ್ರಿ ಮಲಗಿದ್ದವಳು ಮತ್ತೆ ಮೇಲೇಳಲೇ ಇಲ್ಲ!

ಅತ್ತೆ ಮಾವನನ್ನ ನೋಡಿಕೊಂಡು ಬರೋಣ ಅಂತ ಹೆಂಡತಿಯನ್ನ ಗಂಡನೇ ತವರು ಮನೆಗೆ ಕರೆದುಕೊಂಡು ಹೋದ. ಸಂಜೆ ತಾನೇ ಚಿಕನ್​ ತಂದು ಒಳ್ಳೆ ಬಾಡೂಟ ಮಾಡಿಸಿದ್ದ. ಎಲ್ಲರೂ ಊಟ ಮಾಡಿ ಮಲಗಿದ್ರು. ಆದ್ರೆ ಮಲಗಿ ಕೆಲವೇ ಹೊತ್ತಲ್ಲಿ ಹೆಂಡತಿ ಹೆಣವಾಗಿ ಹೋಗಿದ್ಲು. ಅವಳಿಗೆ ಹಾರ್ಟ್​ಅಟ್ಯಾಕ್​ ಆಗಿದೆ ಅಂತ ಪಕ್ಕದಲ್ಲಿ ಮಲಗಿದ್ದ ಗಂಡ ಎಲ್ಲರಿಗೂ ಹೇಳಿದ್ದ.

First Published Sep 17, 2024, 2:50 PM IST | Last Updated Sep 17, 2024, 2:50 PM IST

ಅವರಿಬ್ಬರು ಮದುವೆಯಾಗಿ 2 ವರ್ಷ ಕಳೆದಿತ್ತು. ಗುರು ಹಿರಿಯರು ನಿಶ್ಚಯಿಸಿ ಮದುವೆ ಮಾಡಿದ್ರು. ಗಂಡ ವ್ಯವಸಾಯ ಮಾಡ್ತಿದ್ರೆ  ಹೆಂಡತಿ ಮನೆಕೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಆವತ್ತು ಅತ್ತೆ ಮಾವನನ್ನ ನೋಡಿಕೊಂಡು ಬರೋಣ ಅಂತ ಹೆಂಡತಿಯನ್ನ ಗಂಡನೇ ತವರು ಮನೆಗೆ ಕರೆದುಕೊಂಡು ಹೋದ. ಸಂಜೆ ತಾನೇ ಚಿಕನ್​ ತಂದು ಒಳ್ಳೆ ಬಾಡೂಟ ಮಾಡಿಸಿದ್ದ. ಎಲ್ಲರೂ ಊಟ ಮಾಡಿ ಮಲಗಿದ್ರು. ಆದ್ರೆ ಮಲಗಿ ಕೆಲವೇ ಹೊತ್ತಲ್ಲಿ ಹೆಂಡತಿ ಹೆಣವಾಗಿ ಹೋಗಿದ್ಲು. ಅವಳಿಗೆ ಹಾರ್ಟ್​ಅಟ್ಯಾಕ್​ ಆಗಿದೆ ಅಂತ ಪಕ್ಕದಲ್ಲಿ ಮಲಗಿದ್ದ ಗಂಡ ಎಲ್ಲರಿಗೂ ಹೇಳಿದ್ದ.

ಆದ್ರೆ ಹೆಂಡತಿ ಸತ್ತು ಇವತ್ತಿಗೆ ಎರಡು ತಿಂಗಳಾಗಿದೆ. ಇವತ್ತು ಅವಳ ಕೊಲೆ ರಹಸ್ಯ ಬಯಲಾಗಿದೆ. ಅವಳು ಸತ್ತಿದ್ದು ಹಾರ್ಟ್​ ಅಟ್ಯಾಕ್​ನಿಂದ ಅಲ್ಲ ಬದಲಿಗೆ ಕೊಲೆ ಅಂತ. ಹಾಗಾದ್ರೆ ಅವಳನ್ನ ಪಕ್ಕದಲ್ಲೇ ಮಲಗಿದ್ದ ಗಂಡನೇ ಕೊಲೆ ಮಾಡಿದ್ನಾ? ಅಥವಾ ಆ ಮನೆಗೆ ಬೇರೆಯಾರಾದರೂ ಎಂಟ್ರಿ ಕೊಟ್ಟಿದ್ರಾ? ಒಬ್ಬ ಅಮಾಯಕ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯೇ ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.