Suvarna FIR: ಜೂಜಿಗಾಗಿ 12 ವರ್ಷದ ಮಗನನ್ನೇ ಬಲಿಕೊಟ್ಟ ಪಾಪಿ ಅಪ್ಪ!
ಅವನು ಜಸ್ಟ್ 12 ವರ್ಷದ ಬಾಲಕ... ತನ್ನ ಪಾಡಿಗೆ ತಾನು ಸ್ಕೂಲಿಗೆ ಹೋಕೊಂಡು ಇದ್ದವನು. ಅಮ್ಮನ ಪ್ರೀತಿಯ ಮಗ.. ಆದ್ರೆ ಅಪ್ಪನ ಪಾಲಿಗೆ ವಿಲನ್. ಹುಟ್ಟಿಸಿದ ಅಪ್ಪನೇ ಬಾಲಕನ ಮೇಲೆ ಒಂದು ಕಣ್ಣು ಇಟ್ಟುಬಿಟ್ಟಿದ್ದ. ಅವತ್ತು ಶಾಲೆಗೆ ಹೋಗಿ ಬರ್ತೀನಿ ಅಂತ ಹೋದವನು ವಾಪಸ್ ಬರಲೇ ಇಲ್ಲ
ಚಿಕ್ಕಬಳ್ಳಾಪುರ, (ಜುಲೈ.03): ಅವನು ಜಸ್ಟ್ 12 ವರ್ಷದ ಬಾಲಕ... ತನ್ನ ಪಾಡಿಗೆ ತಾನು ಸ್ಕೂಲಿಗೆ ಹೋಕೊಂಡು ಇದ್ದವನು. ಅಮ್ಮನ ಪ್ರೀತಿಯ ಮಗ.. ಆದ್ರೆ ಅಪ್ಪನ ಪಾಲಿಗೆ ವಿಲನ್. ಹುಟ್ಟಿಸಿದ ಅಪ್ಪನೇ ಬಾಲಕನ ಮೇಲೆ ಒಂದು ಕಣ್ಣು ಇಟ್ಟುಬಿಟ್ಟಿದ್ದ. ಅವತ್ತು ಶಾಲೆಗೆ ಹೋಗಿ ಬರ್ತೀನಿ ಅಂತ ಹೋದವನು ವಾಪಸ್ ಬರಲೇ ಇಲ್ಲ. ಅದಕ್ಕೂ ಅವನಪ್ಪನೇ ಕಾರಣವಾಗಿದ್ದ.
Yadgir: ತಂದೆ ಸ್ಥಾನ ತುಂಬಿ ಪ್ರೀತಿಯಿಂದ ಬೆಳೆಸಿದ್ದ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮಂದಿರು..!
ನನ್ನ ದಾರಿಗೆ ನನ್ನ ಮಗನೇ ಕಾರಣನಾಗ್ತಿದ್ದಾನೆ ಅಂತ ಅವತ್ತು ಹುಟ್ಟಿಸಿದ ಅಪ್ಪನೇ ಕೊಂದು ಹಾಕಿದ್ದ. ಅಷ್ಟಕ್ಕೂ ಆ ಪಾಪಿ ಅಪ್ಪನ ದಾರಿ ಏನೂ, ಒಳ್ಳೆಯ ದಾರಿ ಆಗಿರಲಿಲ್ಲ. ಅವನ ಜೂಜಿನಾಟದ ಹುಚ್ಚಿಗೆ ತನ್ನ ಮಗನನ್ನೇ ನುಂಗಿಕೊಂಡಿದ್ದ. ಹೀಗೆ ಹುಟಿಸಿದ ಮಗನನ್ನೇ ಕೊಂದ ಬ್ಯಾಡ್ ಡ್ಯಾಡಿಯ ಕಥೆಯೇ ಇವತ್ತಿನ ಎಫ್.ಐ.ಆರ್..