Asianet Suvarna News Asianet Suvarna News

ಬಾಂಗ್ಲಾದೇಶದ ಹುಡುಗಿಗೆ ಬೆಂಗಳೂರಲ್ಲಿ ರೇಪ್, ದುರುಳರ ಅತ್ಯಾಚಾರವನ್ನ ವಿಡಿಯೋ ಮಾಡಿದ ಗೆಳತಿ

ಅಂದು ಇಡೀ ದೇಶದಲ್ಲೇ ಸದ್ದು ಮಾಡಿತ್ತು ಆ ಕೇಸ್. ಆದ್ರೆ ಈ ಘಟನೆ ನಡೆದು ಸರಿಯಾಗಿ ಒಂದು ವರ್ಷಕ್ಕೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿದೆ. ಜೀವನ್ಪರಿಯಂತಾ ಜೈಲಿನಲ್ಲೇ ಕಳೆಯಬೇಕಿದೆ ಆ ಕಿರಾತಕರು. ಆದ್ರೆ ಒಂದೇ ವರ್ಷಕ್ಕೆ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದು ನಮ್ಮ ಕರ್ನಾಟಕ ಪೊಲೀಸ್. ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ಮಾಡಿದ ಪೊಲೀಸರ ತನಿಖೆ ಹೇಗಿತ್ತು ಎಂಬುದೇ ಇವಯತ್ತಿನ ಎಫ್.ಐ.ಆರ್................

ಬೆಂಗಳೂರು, (ಮೇ.22): ಸರಿಯಾಗಿ ಒಂದು ವರ್ಷದ ಹಿಂದೆ... ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸೋ ಘಟನೆ ನಡೆದಿರುತ್ತೆ. ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿದ್ದ ಕೀಚಕರು ಯುವತಿಯ ಮೇಲೆ ನಡೆಸಿದ್ದ ಪೈಶಾಚಿಕ ಕೃತ್ಯದ ಒಂದು ವಿಡೀಯೋ ವೈರಲ್ ಆಗಿರುತ್ತೆ. ಯುವತಿಯೊಬ್ಬಳನ್ನ ಬೆತ್ತಲಾಗಿಸಿ, ರೇಪ್ ಮಾಡಿ ಕೊನೆಗೆ ಆಕೆಯ ಮಮಾಂಗವನ್ನೇ ಘಾಸಿಗೊಳಿಸಿದ್ರು. 

ಯುವತಿ ಗ್ಯಾಂಗ್‌ ರೇಪ್‌: ಬಾಂಗ್ಲಾದ 12 ಅಪರಾಧಿಗಳಿಗೆ ಶಿಕ್ಷೆ

ಅಂದು ಇಡೀ ದೇಶದಲ್ಲೇ ಸದ್ದು ಮಾಡಿತ್ತು ಆ ಕೇಸ್. ಆದ್ರೆ ಈ ಘಟನೆ ನಡೆದು ಸರಿಯಾಗಿ ಒಂದು ವರ್ಷಕ್ಕೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿದೆ. ಜೀವನ್ಪರಿಯಂತಾ ಜೈಲಿನಲ್ಲೇ ಕಳೆಯಬೇಕಿದೆ ಆ ಕಿರಾತಕರು. ಆದ್ರೆ ಒಂದೇ ವರ್ಷಕ್ಕೆ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದು ನಮ್ಮ ಕರ್ನಾಟಕ ಪೊಲೀಸ್. ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ಮಾಡಿದ ಪೊಲೀಸರ ತನಿಖೆ ಹೇಗಿತ್ತು ಎಂಬುದೇ ಇವಯತ್ತಿನ ಎಫ್.ಐ.ಆರ್..

Video Top Stories