Asianet Suvarna News Asianet Suvarna News

ಟಿ20 ಸರಣಿಯ ರಿಯಲ್ ಹೀರೋ ಯಾರು..?

ಟೀಂ ಇಂಡಿಯಾ ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲ್ಲಲು ವಿಫಲವಾಗಿತ್ತು. ಆದರೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಇದೀಗ ಈ ಸರಣಿ ಗೆಲುವಿನ ನಿಜವಾದ ಹೀರೋ ಯಾರು ಎನ್ನುವ ಚರ್ಚೆ ಆರಂಭವಾಗಿದೆ.

ಮೌಂಟ್‌ ಮಾಂಗನ್ಯುಯಿ(ಫೆ.02): ಟೀಂ ಇಂಡಿಯಾ ವರ್ಷದ ಮೊದಲ ವಿದೇಶಿ ಪ್ರವಾಸವನ್ನು ಅದ್ಭುತವಾಗಿಯೇ ಪ್ರಾರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ.

ಕಿವೀಸ್ ಸರಣಿಯಿಂದ ಹೊರಬಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ..!

ಈ ಹಿಂದೆ ಟೀಂ ಇಂಡಿಯಾ ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲ್ಲಲು ವಿಫಲವಾಗಿತ್ತು. ಆದರೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಇದೀಗ ಈ ಸರಣಿ ಗೆಲುವಿನ ನಿಜವಾದ ಹೀರೋ ಯಾರು ಎನ್ನುವ ಚರ್ಚೆ ಆರಂಭವಾಗಿದೆ.

ಸಕಲಕಲಾವಲ್ಲಭ ನಮ್ಮ ಕನ್ನಡಿಗ ರಾಹುಲ್

ಹೌದು, ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೆ.ಎಲ್. ರಾಹುಲ್ ನಿಜವಾದ ಹೀರೋ ನಾ ಅಥವಾ ಬೇರೆ ಆಟಗಾರರ ಎನ್ನುವ ಚರ್ಚೆಯ ಬಗೆಗಿನ ವಿವರ ಇಲ್ಲಿದೆ ನೋಡಿ...

Video Top Stories