Asianet Suvarna News Asianet Suvarna News

ಡೇ & ನೈಟ್ ಟೆಸ್ಟ್‌: ಬೆಂಗಳೂರಲ್ಲಿ ರಾತ್ರಿ ಅಭ್ಯಾಸ ಮಾಡಿದ ಟೀಂ ಇಂಡಿಯಾ!

ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ಕಸರತ್ತು ನಡೆಸುತ್ತಿದೆ. ಕೋಲ್ಕತಾದಲ್ಲಿ ನಡೆಯಲಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಬೆಂಗಳೂರಲ್ಲಿ ಅಭ್ಯಾಸ ನಡೆಸಿತ್ತು. ಹೊನಲು ಬೆಳಕಿನಲ್ಲಿ ಅಭ್ಯಾಸ ಮಾಡಿದ ಟೀಂ ಇಂಡಿಯಾ ಸೈಲೆಂಟ್ ಆಗಿ ಸಿದ್ಥತೆ ನಡೆಸಿದೆ.
 
Video Top Stories