ವಿಂಡೀಸ್ ಸರಣಿ ಆಯ್ಕೆಯಲ್ಲಿ 3 ಎಡವಟ್ಟು; BCCI ವಿರುದ್ಧ ಆಕ್ರೋಶ!

ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತಿ ಆಯ್ಕೆಯಲ್ಲೂ ಒಂದಲ್ಲಾ ಒಂದು ಎಡವಟ್ಟು ಮಾಡುತ್ತಿದೆ. ತಂಡಕ್ಕೆ ಆಯ್ಕೆ ಮಾಡಿ, ಒಂದೇ ಒಂದು ಪಂದ್ಯ ಆಡಿಸದೆ ಮುಂದಿನ ಸರಣಿಗೆ ಡ್ರಾಪ್ ಮಾಡೋ ಜಾಯಮಾನ ಹೆಚ್ಚಾಗುತ್ತಿದೆ. ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೂ ಆಯ್ಕೆ ಸಮಿತಿ 3 ಎಡವಟ್ಟು ಮಾಡಿದೆ.

First Published Nov 27, 2019, 1:22 PM IST | Last Updated Nov 27, 2019, 1:22 PM IST

ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತಿ ಆಯ್ಕೆಯಲ್ಲೂ ಒಂದಲ್ಲಾ ಒಂದು ಎಡವಟ್ಟು ಮಾಡುತ್ತಿದೆ. ತಂಡಕ್ಕೆ ಆಯ್ಕೆ ಮಾಡಿ, ಒಂದೇ ಒಂದು ಪಂದ್ಯ ಆಡಿಸದೆ ಮುಂದಿನ ಸರಣಿಗೆ ಡ್ರಾಪ್ ಮಾಡೋ ಜಾಯಮಾನ ಹೆಚ್ಚಾಗುತ್ತಿದೆ. ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೂ ಆಯ್ಕೆ ಸಮಿತಿ 3 ಎಡವಟ್ಟು ಮಾಡಿದೆ.

Video Top Stories