Asianet Suvarna News Asianet Suvarna News

ಅಭಿಮಾನಿಯ ಗಿಫ್ಟ್‌ ಕಂಡು ಕೊಹ್ಲಿ ಭಾವುಕ! ಪ್ರೀತಿಗೆ ಶರಣು ಎಂದ ಟೀಂ ಇಂಡಿಯಾ ನಾಯಕ

ಕ್ರಿಕೆಟ್ ಲೋಕದ ವಿರಾಟನಾಗಿ ಮೆರೆಯುತ್ತಿರುವ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಅಭಿಮಾನಿಗಳು ಉಡುಗೊರೆ ನೀಡುವುದು ಸಾಮಾನ್ಯ. ಅಂತಹುದರಲ್ಲಿ ಅಭಿಮಾನಿಯೊಬ್ಬ ಭಾನುವಾರ  ನೀಡಿದ ವಿಶೇಷ ಗಿಫ್ಟ್ ನೋಡಿ ಕೊಹ್ಲಿ ಖುದ್ದು ಅಚ್ಚರಿಗೊಳಗಾಗಿದ್ದಾರೆ. ಜೀವಮಾನದಲ್ಲಿ ಎಂದೂ ಅಂತಹ ಗಿಫ್ಟ್ ಕೊಹ್ಲಿ ಪಡೆದಿರಲಿಲ್ಲ. ಏನದು ಆ ಗಿಫ್ಟ್ ಎಂದು ತಿಳಿಯುವ ಕುತೂಹಲವೇ? ಈ ಸ್ಟೋರಿ ನೋಡಿ....

ಗುವಾಹಟಿ (ಜ.06):ಕ್ರಿಕೆಟ್ ಲೋಕದ ವಿರಾಟನಾಗಿ ಮೆರೆಯುತ್ತಿರುವ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಅಭಿಮಾನಿಗಳು ಉಡುಗೊರೆ ನೀಡುವುದು ಸಾಮಾನ್ಯ. 

ಅಂತಹುದರಲ್ಲಿ ಅಭಿಮಾನಿಯೊಬ್ಬ ಭಾನುವಾರ  ನೀಡಿದ ವಿಶೇಷ ಗಿಫ್ಟ್ ನೋಡಿ ಕೊಹ್ಲಿ ಖುದ್ದು ಅಚ್ಚರಿಗೊಳಗಾಗಿದ್ದಾರೆ. ಜೀವಮಾನದಲ್ಲಿ ಎಂದೂ ಅಂತಹ ಗಿಫ್ಟ್ ಕೊಹ್ಲಿ ಪಡೆದಿರಲಿಲ್ಲ.

ಇದನ್ನೂ ನೋಡಿ: ಕೊಹ್ಲಿ ಹೊಸ ಹೇರ್‌ ಸ್ಟೈಲ್ ನೋಡಿದ್ರಾ?

ಏನದು ಆ ಗಿಫ್ಟ್ ಎಂದು ತಿಳಿಯುವ ಕುತೂಹಲವೇ? ಈ ಸ್ಟೋರಿ ನೋಡಿ....

Video Top Stories