ಮುಷ್ತಾಕ್ ಆಲಿ ಫೈನಲ್: ಬಲಿಷ್ಠ ಕರ್ನಾಟಕಕ್ಕೆ ತಮಿಳುನಾಡು ಸವಾಲು!
ಸೂರತ್(ಡಿ.01): ಸೈಯ್ಯದ್ ಮುಷ್ತಾಕ್ ಆಲಿ ಟೂರ್ನಿ ಫೈನಲ್ ಹಂತ ತಲುಪಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಹೋರಾಟ ನಡೆಸಲಿದೆ. ವಿಜಯ್ ಹಜಾರೆ ಟೂರ್ನಿಯ ಪೈನಲ್ ಪಂದ್ಯದಲ್ಲಿ ಇದೇ ಕರ್ನಾಟಕ, ತಮಿಳುನಾಡು ತಂಡ ಮಣಿಸಿ ಪ್ರಶಸ್ತಿ ಗೆದ್ದಿತ್ತು. ಇದೀಗ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಟ್ರೋಫಿ ಗೆಲುವಿಗೆ ಹೊಂಚು ಹಾಕಿದೆ.