Asianet Suvarna News Asianet Suvarna News

BCCI ಅಧ್ಯಕ್ಷನಾದ ಒಂದು ತಿಂಗಳಲ್ಲೇ ವಿವಾದ; ದಾದಾಗೆ ಶುರುವಾಯ್ತು ಸಂಕಷ್ಟ!

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಹಲವು ದಿಟ್ಟ ನಿರ್ಧಾರಗಳಿಂದ ಗಮನಸೆಳೆದಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿರುವ ಗಂಗೂಲಿ ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ. ಗಂಗೂಲಿ ಮಾಡಿರುವ ಒಂದು ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಬಿಸಿಸಿಐ ಕೂಡ ದಾದಾ ವಿರುದ್ಧ ತಿರುಗಿ ಬಿದ್ದಿದೆ.

Video Top Stories