Asianet Suvarna News Asianet Suvarna News

100ನೇ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಜ್ಜಾದ ರಾಸ್ ಟೇಲರ್!

ನ್ಯೂಜಿಲೆಂಡ್ ಹಿರಿಯ ಆಟಗಾರ ರಾಸ್ ಟೇಲರ್ ಐತಿಹಾಸಿಕ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಟೇಲರ್ ಪಾಲಿಗೆ 100ನೇ ಪಂದ್ಯವಾಗಿದೆ. ಮೈಲಿಗಲ್ಲಿನ ಪಂದ್ಯದ ಕುರಿತು ಟೇಲರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ.

ಹ್ಯಾಮಿಲ್ಟನ್(ಫೆ.14): ನ್ಯೂಜಿಲೆಂಡ್ ಹಿರಿಯ ಆಟಗಾರ ರಾಸ್ ಟೇಲರ್ ಐತಿಹಾಸಿಕ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಟೇಲರ್ ಪಾಲಿಗೆ 100ನೇ ಪಂದ್ಯವಾಗಿದೆ. ಮೈಲಿಗಲ್ಲಿನ ಪಂದ್ಯದ ಕುರಿತು ಟೇಲರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ.