ಸಚಿನ್ ಶತಕ ದಾಖಲೆ ಮುರಿಯಲು ಕೊಹ್ಲಿ ಜೊತೆ ಮತ್ತೊಬ್ಬ ಕ್ರಿಕೆಟಿಗ ರೆಡಿ!
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಶತಗಳ ಶತಕ ದಾಖಲೆ ಮುರಿಯುವುದು ಸುಲಭದ ಮಾತಲ್ಲ. ಆದರೆ ನಾಯಕ ವಿರಾಟ್ ಕೊಹ್ಲಿ ಈ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ. ಇದೀಗ ಕೊಹ್ಲಿ ಮಾತ್ರವಲ್ಲ ಮತ್ತೊಬ್ಬ ಕ್ರಿಕೆಟಿಗ ಸಚಿನ್ ಏಕದಿನ ಸೆಂಚುರಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಕ್ರಿಕೆಟ್ ದೇವರ ದಾಖಲೆ ಮುರಿಯಬಲ್ಲ ಮತ್ತೊಬ್ಬ ಕ್ರಿಕೆಟಿಗನ ವಿವರ ಇಲ್ಲಿದೆ.