ರಾಹುಲ್ ದ್ರಾವಿಡ್ ಟೆಕ್ನಿಸ್ ಪಾಲಿಸಿ ಕೊರೋನಾ‌ದಿಂದ ದೂರವಿರಿ!

ಭಾರತದಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕೊರೋನಾ ವೈರಸ್ ಹರಡದಂತೆ ತಡೆಯಲು ಮಾಜಿ ನಾಯಕ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಚೇರ್ಮೆನ್ ರಾಹುಲ್ ದ್ರಾವಿಡ್ ಟೆಕ್ನಿಕ್ ಹಾಗೂ ಟಿಪ್ಸ್ ಪಾಲಿಸಿದರೆ ಸಾಕು. ದ್ರಾವಿಡ್ ಕ್ರಿಕೆಟ್ ಟೆಕ್ನಿಕ್ ಕೊರೋನಾ ವೈರಸ್ ತಟ್ಟದಂತೆ ದೂರವಿರಲು ಹೇಗೆ ಸಹಾಯ ಮಾಡುತ್ತೆ ಅನ್ನೋದು ಇಲ್ಲಿದೆ ನೋಡಿ.
 

First Published Mar 19, 2020, 1:10 PM IST | Last Updated Mar 19, 2020, 1:10 PM IST

ಬೆಂಗಳೂರು(ಮಾ.19): ಭಾರತದಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕೊರೋನಾ ವೈರಸ್ ಹರಡದಂತೆ ತಡೆಯಲು ಮಾಜಿ ನಾಯಕ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಚೇರ್ಮೆನ್ ರಾಹುಲ್ ದ್ರಾವಿಡ್ ಟೆಕ್ನಿಕ್ ಹಾಗೂ ಟಿಪ್ಸ್ ಪಾಲಿಸಿದರೆ ಸಾಕು. ದ್ರಾವಿಡ್ ಕ್ರಿಕೆಟ್ ಟೆಕ್ನಿಕ್ ಕೊರೋನಾ ವೈರಸ್ ತಟ್ಟದಂತೆ ದೂರವಿರಲು ಹೇಗೆ ಸಹಾಯ ಮಾಡುತ್ತೆ ಅನ್ನೋದು ಇಲ್ಲಿದೆ ನೋಡಿ.