Asianet Suvarna News Asianet Suvarna News

ದುಬಾರಿ ಬೆಲೆಗೆ 20 ವರ್ಷ ಹಿಂದಿನ ಕಾರು ಖರೀದಿಸಿದ ಧೋನಿ!

ಮಾರುಕಟ್ಟೆಗೆ ದುಬಾರಿ ಬೆಲೆಯ ಅಥವಾ ವಿಶೇಷ ಕಾರುಗಳು ಬಿಡುಗಡೆಯಾದರೆ ಸಾಕು. ಮರುದಿನವೇ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಖರೀದಿಸುತ್ತಾರೆ. ಧೋನಿ ಮನೆಯಲ್ಲಿ ದುಬಾರಿ ಬೆಲೆಯ ಹಮ್ಮರ್ ಜೀಪ್, ಹ್ಯಾಲ್ಕಟ್ ಬೈಕ್ ಸೇರಿದಂತೆ ಹಲವು ವಾಹನಗಳಿವೆ. ಇದೀಗ ಧೋನಿ ಬರೋಬ್ಬರಿ 20 ವರ್ಷ ಹಳೆಯ ಕಾರನ್ನು ದುಬಾರಿ ಬೆಲೆಗೆ ಖರೀದಿಸಿದ್ದಾರೆ. 
 
Video Top Stories