Asianet Suvarna News Asianet Suvarna News

IPL 2020: ಕಳೆದ ಆವೃತ್ತಿಗಳಲ್ಲಿ RCB ಮಾಡಿದ ತಪ್ಪು, ಈ ಭಾರಿ ಆಗಲ್ಲ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಪ್ರಮುಖ ಒಂದು ತಪ್ಪನ್ನು ಕಳೆದೆಲ್ಲಾ ಆವೃತ್ತಿಗಳಲ್ಲಿ RCB ತಂಡ ಮಾಡಿದೆ. ಆದರೆ ಆ ತಪ್ಪು ಈ ಬಾರಿ ಮಾಡಲ್ಲ, ಹಾಗಾದರೆ ಟೂರ್ನಿಗೂ ಮುನ್ನ RCB ಎಚ್ಚೆತ್ತುಕೊಂಡಿದ್ದು ಹೇಗೆ? ಇಲ್ಲಿದೆ ನೋಡಿ.
 

ಬೆಂಗಳೂರು(ಫೆ.16): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಪ್ರಮುಖ ಒಂದು ತಪ್ಪನ್ನು ಕಳೆದೆಲ್ಲಾ ಆವೃತ್ತಿಗಳಲ್ಲಿ RCB ತಂಡ ಮಾಡಿದೆ. ಆದರೆ ಆ ತಪ್ಪು ಈ ಬಾರಿ ಮಾಡಲ್ಲ, ಹಾಗಾದರೆ ಟೂರ್ನಿಗೂ ಮುನ್ನ RCB ಎಚ್ಚೆತ್ತುಕೊಂಡಿದ್ದು ಹೇಗೆ? ಇಲ್ಲಿದೆ ನೋಡಿ.

Video Top Stories