ಡೇಂಜರ್ ಝೋನ್‌ನಲ್ಲಿ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್!
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಡಿಸೆಂಬರ್ 6 ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿ ಹಲವು ಕ್ರಿಕೆಟಿಗರಿಗೆ ಮಹತ್ವದ್ದಾಗಿದೆ. ಈಗಾಗಲೇ ಡೇಂಜರ್ ಝೋನ್‌ನಲ್ಲಿರುವ ಕ್ರಿಕೆಟಿಗರು ಈ ಸರಣಿಯಲ್ಲಿ ಕಳಪೆಯಾದರೆ ಕರಿಯರ್ ಕ್ಲೋಸ್ ಆಗಲಿದೆ.