Asianet Suvarna News Asianet Suvarna News

ಹೆಣ್ಣು ಮಕ್ಕಳ ಅಭಿವೃದ್ದಿಗೆ ಬೃಹತ್ ಮೊತ್ತ ನೀಡಿದ ICC

2019ರ ಐಸಿಸಿ ವಿಶ್ವಕಪ್ ಟೂರ್ನಿ ವೇಳೆ ಸಂಗ್ರಹಿಸಿಲಾದ 1.8 ಲಕ್ಷ ಅಮೆರಿಕಾ ಡಾಲರ್ ಮೊತ್ತವನ್ನು ಸಂಗ್ರಹಿಸಿದೆ. ಈ ಹಣವನ್ನು ಇದೀಗ ಹೆಣ್ಣು ಮಕ್ಕಳ ಅಭಿವೃದ್ದಿ ನೀಡಿದೆ. ಈ ಮೂಲಕ ಐಸಿಸಿ ಮಹತ್ವದ ಹೆಜ್ಜೆ ಇಟ್ಟಿದೆ.

First Published Dec 21, 2019, 12:44 PM IST | Last Updated Dec 21, 2019, 12:44 PM IST

2019ರ ಐಸಿಸಿ ವಿಶ್ವಕಪ್ ಟೂರ್ನಿ ವೇಳೆ ಸಂಗ್ರಹಿಸಿಲಾದ 1.8 ಲಕ್ಷ ಅಮೆರಿಕಾ ಡಾಲರ್ ಮೊತ್ತವನ್ನು ಸಂಗ್ರಹಿಸಿದೆ. ಈ ಹಣವನ್ನು ಇದೀಗ ಹೆಣ್ಣು ಮಕ್ಕಳ ಅಭಿವೃದ್ದಿ ನೀಡಿದೆ. ಈ ಮೂಲಕ ಐಸಿಸಿ ಮಹತ್ವದ ಹೆಜ್ಜೆ ಇಟ್ಟಿದೆ.

Video Top Stories