ದನಕಾಯೋನು ಚಿತ್ರದ ನಟಿಗೆ ಮನಸೋತ ಹಾರ್ದಿಕ್ ಪಾಂಡ್ಯ; ಸುಳಿವು ನೀಡದೆ ನಿಶ್ಚಿತಾರ್ಥ!

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಅಭಿಮಾನಿಗಳಿಗೆ ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿಗೆ ಸರ್ಪ್ರೈಸ್ ನೀಡಿದ್ದಾರೆ. ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ನತಾಶ ಸ್ಟಾಂಕೋವಿಚ್ ಯೋಗರಾಜ್ ಭಟ್ಟರ ದನಕಾಯೋನು ಚಿತ್ರದಲ್ಲಿ ಕುಣಿದಿದ್ದಾರೆ. 

First Published Jan 2, 2020, 7:34 PM IST | Last Updated Jan 2, 2020, 7:34 PM IST

ದುಬೈ(ಜ.02): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಅಭಿಮಾನಿಗಳಿಗೆ ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿಗೆ ಸರ್ಪ್ರೈಸ್ ನೀಡಿದ್ದಾರೆ. ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ನತಾಶ ಸ್ಟಾಂಕೋವಿಚ್ ಯೋಗರಾಜ್ ಭಟ್ಟರ ದನಕಾಯೋನು ಚಿತ್ರದಲ್ಲಿ ಕುಣಿದಿದ್ದಾರೆ. 

ಕೊಹ್ಲಿ to ರಾಹುಲ್: ಟೀಂ ಇಂಡಿಯಾ ಕ್ರಿಕೆಟಿಗರ ಹೊಸ ವರ್ಷ ಸಂಭ್ರಮ!

ಹೊಸ ವರ್ಷದಲ್ಲಿ ಹಾರ್ದಿಕ್ ಪಾಂಡ್ಯ ನತಾಶ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆ ದಿನಾಕಂ ಬಹಿರಂಗ ಪಡಿಸಲಿದ್ದಾರೆ. ಪಾಂಡ್ಯ ಪ್ರೀತಿ ಹಾಗೂ ಎಂಗ್ಮೆಂಟ್ ವಿಚಾರ ಟೀಂ ಇಂಡಿಯಾದ ಬಹುತೇಕರಿಗೆ ಗೊತ್ತೇ ಇರಲಿಲ್ಲ. 

Video Top Stories