Asianet Suvarna News Asianet Suvarna News

ಇರ್ಫಾನ್ ಮಾತ್ರವಲ್ಲ ಹರ್ಭಜನ್ ಕೂಡ ಕಾಲಿವುಡ್‌ ಸಿನಿಮಾಗೆ ಎಂಟ್ರಿ!

ಕ್ರಿಕೆಟ್ ಹಾಗೂ ಸಿನಿಮಾ ಒಂದೇ ನಾಣ್ಯದ 2 ಮುಖಗಳಿದ್ದಂತೆ. ಭಾರತದಲ್ಲಿ ಇವರೆಡು ಜೊತೆಜೊತೆಯಾಗಿ ಸಾಗುತ್ತೆ. ಸಿನಿಮಾ ನಟ ನಟಿಯರು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡರೆ, ಕ್ರಿಕೆಟಿಗರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಲಿಸ್ಟ್‌ಗೆ ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ ಸಿಂಗ್ ಹಾಗೂ ವೇಗಿ ಇರ್ಫಾನ್ ಪಠಾಣ್ ಸೇರಿಕೊಳ್ಳುತ್ತಿದ್ದಾರೆ. ಇವರಿಬ್ಬರು ತಮಿಳು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.
 
Video Top Stories