Asianet Suvarna News Asianet Suvarna News

ICC ಬೌಂಡರಿ ಲೆಕ್ಕ ನಿಯಮಕ್ಕೆ ಬ್ರೇಕ್; ಲೇಟಾಯ್ತು ಎಂದ್ರು ಫ್ಯಾನ್ಸ್!

ICC ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐಸಿಸಿ ಬೌಂಡರಿ ನಿಯಮದ ಮೂಲಕ ಗೆಲುವು ನಿರ್ಧರಿಸಲಾಯಿತು. ಹೀಗಾಗಿ ಆತಿಥೇಯ ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಭಾರಿ ವಿವಾದಕ್ಕೆ ಕಾರಣವಾದ ಈ ಬೌಂಡರಿ ನಿಯಮಕ್ಕೆ 3 ತಿಂಗಳ ಬಳಿಕ ಐಸಿಸಿ ಬ್ರೇಕ್ ಹಾಕಿದೆ. ಆದರೆ ಮಳೆ ಬಂದು ಹೋದ ಮೇಲೆ ಕೊಡೆ ಹಿಡಿದು ಏನು ಪ್ರಯೋಜನ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

Video Top Stories