Asianet Suvarna News Asianet Suvarna News

ಬೆಂಗಳೂರು ಟಿ20: ಟೀಂ ಇಂಡಿಯಾ ಸಂಭಾವ್ಯ ತಂಡದಲ್ಲಿ 3 ಬದಲಾವಣೆ..?

ಮಾಡು ಇಲ್ಲವೇ ಮಡಿ ಎನ್ನುವ ಪಂದ್ಯಕ್ಕೆ ಭಾರತ ಸಜ್ಜಾಗಿದೆ. ಈಗಾಗಲೇ ಮೊದಲ ಟಿ20 ಪಂದ್ಯವನ್ನು ರೋಚಕವಾಗಿ ಸೋತಿರುವ ಭಾರತ ಸರಣಿ ಸಮಬಲ ಮಾಡಿಕೊಳ್ಳಲು ಎದುರು ನೋಡುತ್ತಿದೆ.
ಹೀಗಾಗಿ ವಿರಾಟ್ ಕೊಹ್ಲಿ ಬೆಂಗಳೂರು ಟಿ20 ಪಂದ್ಯದಲ್ಲಿ ಪ್ರಮುಖ 3 ಬದಲಾವಣೆ ಮಾಡುವ ಸಾಧ್ಯತೆಯಿದೆ...

Video Top Stories