Asianet Suvarna News Asianet Suvarna News

ಕೊಹ್ಲಿ ಸಾಧನೆ ಅನಾವರಣ ಮಾಡಿದ ಕ್ರೀಡಾ ವೆಬ್‌ಸೈಟ್

ವಿರಾಟ್ ಕೊಹ್ಲಿ ಯಶಸ್ಸಿನ ರಹಸ್ಯ ಬಯಲಾಗಿದ್ದು, ವರ್ಷವೊಂದರಲ್ಲಿ ಗರಿಷ್ಠ ಎಸೆತಗಳನ್ನು ಎದುರಿಸಿ ಕ್ರಿಕೆಟಿಗ ಎನ್ನುವ ದಾಖಲೆ ಇದೀಗ ಬಯಲಾಗಿದೆ.

 

ಬೆಂಗಳೂರು[ನ.04]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದೊಂದು ವರ್ಷದಲ್ಲಿ ಭರ್ಜರಿ ರನ್ ಬೇಟೆಯಾಡಿದ್ದಾರೆ. ಆಕರ್ಷಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಮೇಲೆ ಸವಾರಿ ಮಾಡುವ ವಿರಾಟ್ ಮತ್ತೊಂದು ಸಾಧನೆ ಬೆಳಕಿಗೆ ಬಂದಿದೆ.

ಅತಿ ಹೆಚ್ಚು ಎಸೆತಗಳನ್ನೆದುರಿಸಿದ ಕ್ರಿಕೆಟಿಗರು; ಐವರಲ್ಲಿ ನಾಲ್ವರು ಕ್ಯಾಪ್ಟನ್..!

ವಿರಾಟ್ ಕೊಹ್ಲಿ ಯಶಸ್ಸಿನ ರಹಸ್ಯ ಬಯಲಾಗಿದ್ದು, ವರ್ಷವೊಂದರಲ್ಲಿ ಗರಿಷ್ಠ ಎಸೆತಗಳನ್ನು ಎದುರಿಸಿ ಕ್ರಿಕೆಟಿಗ ಎನ್ನುವ ದಾಖಲೆ ಇದೀಗ ಬಯಲಾಗಿದೆ.

ಪ್ರಮುಖ ಕ್ರೀಡಾ ವೆಬ್’ಸೈಟ್ ಕ್ರಿಕ್ ಇನ್ಫೋ ಈ ದಾಖಲೆಯನ್ನು ತಿಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...