Asianet Suvarna News Asianet Suvarna News

ವಿರಾಟ್ ಕೊಹ್ಲಿಯ ಸೀಕ್ರೆಟ್ ನಂಬರ್ 6ರ ಗುಟ್ಟು ರಟ್ಟು!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳಪೆ ಫಾರ್ಮ್ ಎದುರಿಸಿದ್ದಾರೆ. ಆದರೆ ಕೊಹ್ಲಿ ಆಟ ಇನ್ನು 6 ವರ್ಷ ಮಾತ್ರವಾ? ಕೊಹ್ಲಿ 6 ನಂಬರ್ ಲಕ್ಕಿ ಕೂಡ ಹೌದು, ಅನ್ ಲಕ್ಕಿ ಕೂಡ ಹೌದು. ಹಾಗಾದರೆ ಕೊಹ್ಲಿ ಮುಂದಿನ 6 ವರ್ಷ ಹಾಗೂ ಲಕ್ಕಿ ನಂಬರ್ ಕುರಿತ ರೋಚಕ ಮಾಹಿತಿ ಇಲ್ಲಿದೆ

First Published Mar 8, 2020, 8:02 PM IST | Last Updated Mar 8, 2020, 8:02 PM IST