ಕೊರೋನಾ ತಾಂಡವ, ಕರುನಾಡಿನ ಜನತೆಗೆ ಒಂದು ಸಮಾಧಾನಕರ ಸುದ್ದಿ!
ವಿಶ್ವವನ್ನೇ ದಂಗು ಬೀಳಿಸಿರುವ ಕೊರೋನಾ ಅಟ್ಟಹಾಸ ಕರ್ನಾಟಕವನ್ನೂ ಕಾಡಿದೆ. ಹೀಗಿರುವಾಗ ಕರುನಾಡಿಗೊಂದು ಸಮಾಧಾನ ಉಂಟು ಮಾಡುವ ಸುದ್ದಿಯೊಂದು ಬಂದೆರಗಿದೆ.
ಬೆಂಗಳೂರು(ಮಾ.28) ವಿಶ್ವವನ್ನೇ ದಂಗು ಬೀಳಿಸಿರುವ ಕೊರೋನಾ ಅಟ್ಟಹಾಸ ಕರ್ನಾಟಕವನ್ನೂ ಕಾಡಿದೆ. ಹೀಗಿರುವಾಗ ಕರುನಾಡಿಗೊಂದು ಸಮಾಧಾನ ಉಂಟು ಮಾಡುವ ಸುದ್ದಿಯೊಂದು ಬಂದೆರಗಿದೆ.
ಹೌದು ಕರ್ನಾಟಕದಲ್ಲಿ ಕೊರೋನಾ ಟೆಸ್ಟಿಂಜಜಗ್ ಕಿಟ್ ಸಂಖ್ಯೆ ಹೆಚ್ಚು ಮಾಡಲು ರಾಜ್ಯ ಸರ್ಕಾರ ಚಿಂತಿಸಿದೆ.
ಹೌದು ಚೀನಾದಿಂದ ರಾಜ್ಯ ಸರ್ಕಾರ ಸುಮಾರು ಒಂದು ಲಕ್ಷ ಕೊರೋನಾ ಟೆಸ್ಟಿಂಗ್ ಕಿಟ್ ಖರೀದಿ ಮಾಡಲು ಸಜ್ಜಾಗಿದೆ. ಚೀನಾ ಹೊರತುಪಡಿಸಿ ಬೇರೆಲ್ಲೂ ಈ ಕಿಟ್‌ಗಳಿಲ್ಲ.