Asianet Suvarna News Asianet Suvarna News

ವಿಶ್ವದಲ್ಲಿ 6 ಲಕ್ಷ ಸನಿಹಕ್ಕೆ ಬಂದ ಕೊರೋನಾ ಸೋಂಕಿತರ ಸಂಖ್ಯೆ!

ವಿಶ್ವದಲ್ಲಿ ಶರವೇಗದಲ್ಲಿ ಹಬ್ಬುತ್ತಿದೆ ಕೊರೋನಾ ಮಹಾಮಾರಿ| ವಿಶ್ವದಲ್ಲಿ ಆರು ಲಕ್ಷ ಗಡಿ ದಾಟಿದೆ ಸೋಂಕಿತರ ಸಂಖ್ಯೆ

ನವದೆಹಲಿ(ಮಾ.28): ವಿಶ್ವದಲ್ಲಿ ಶರವೇಗದಲ್ಲಿ ಕೊರೋನಾ ಮಹಾಮಾರಿ ಹಬಬ್ಬುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ ಆರು ಲಕ್ಷ ಗಡಿ ದಾಟಿದೆ.

ಇನ್ನು ಸತ್ತವರ ಸಂಖ್ಯೆಯೂ ಹೆಚ್ಚುತ್ತಿದ್ದು, 27 ಸಾವಿರಕ್ಕೇರಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿವೆ.

Video Top Stories