ಮೈಸೂರಿನಲ್ಲಿ 966 ಹಾಸಿಗೆಗಳ ಮೊಬೈಲ್ ಆಸ್ಪತ್ರೆ ರೆಡಿ, ಇದು ರೈಲ್ವೇ ಇಲಾಖೆಯ ಕೊಡುಗೆ!
ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚಚ್ಚಾಗುತ್ತಿದೆ. ಅದರಲ್ಲೂ ಮೈಸೂರು ಹಾಗೂ ನಂಜನಗೂಡಿನಲ್ಲಿ ವೈರಸ್ ಹರಡುವಿಕೆ ತೀವ್ರವಾಗುತ್ತಿದೆ. ಇದೀಗ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಮೈಸೂರಿನಲ್ಲಿ ಸಂಪೂರ್ಣ ರೈಲನ್ನು ಬರೋಬ್ಬರಿ 966 ಹಾಸಿಗೆಗಲ ಮೊಬೈಲ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಈ ಮೊಬೈಲ್ ಆಸ್ಪತ್ರೆ ಒಳಗಡೆ ಏನೆಲ್ಲಾ ಸೌಲಭ್ಯಗಳಿವೆ. ರೈಲನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಹೇಗೆ? ಇಲ್ಲಿದೆ
ಮೈಸೂರು(ಏ.05): ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚಚ್ಚಾಗುತ್ತಿದೆ. ಅದರಲ್ಲೂ ಮೈಸೂರು ಹಾಗೂ ನಂಜನಗೂಡಿನಲ್ಲಿ ವೈರಸ್ ಹರಡುವಿಕೆ ತೀವ್ರವಾಗುತ್ತಿದೆ. ಇದೀಗ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಮೈಸೂರಿನಲ್ಲಿ ಸಂಪೂರ್ಣ ರೈಲನ್ನು ಬರೋಬ್ಬರಿ 966 ಹಾಸಿಗೆಗಲ ಮೊಬೈಲ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಈ ಮೊಬೈಲ್ ಆಸ್ಪತ್ರೆ ಒಳಗಡೆ ಏನೆಲ್ಲಾ ಸೌಲಭ್ಯಗಳಿವೆ. ರೈಲನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಹೇಗೆ? ಇಲ್ಲಿದೆ