ಸಾರ್ ಕಾಲಿಗೆ ಬೀಳ್ತೀನಿ ಸ್ಕ್ರೀನಿಂಗ್ ಟೆಸ್ಟ್ ಬೇಡ ಎಂದ ಯುವತಿ

ಕೊರೋನಾ ವೈರಸ್  ಸೋಂಕು ಹರಡದಂತೆ ಸ್ಕ್ರೀನಿಂಗ್ ಮಾಡಲು ಮುಂದಾದವರಿಗೆ ಬೇಡ ಸರ್ ನಿಮ್ಮ ಕಾಲಿಗೆ ಬೀಳ್ತೀನಿ ಟೆಸ್ಟ್ ಬೇಡ ಎಂದು ಯುವತಿ ಉದ್ಘಟತನ ಮೆರೆದಿದ್ದಾಳೆ. 

First Published Mar 24, 2020, 8:04 PM IST | Last Updated Mar 24, 2020, 8:04 PM IST

ಬೀದರ್, (ಮಾ.24): ಕೊರೋನಾ ವೈರಸ್  ಸೋಂಕು ಹರಡದಂತೆ ಸ್ಕ್ರೀನಿಂಗ್ ಮಾಡಲು ಮುಂದಾದವರಿಗೆ ಬೇಡ ಸರ್ ನಿಮ್ಮ ಕಾಲಿಗೆ ಬೀಳ್ತೀನಿ ಟೆಸ್ಟ್ ಬೇಡ ಎಂದು ಯುವತಿ ಉದ್ಘಟತನ ಮೆರೆದಿದ್ದಾಳೆ. 

ಕರ್ನಾಟಕ ಸಂಸದರೊಬ್ಬರ ಪುತ್ರಿಗೆ ಕೊರೋನಾ ವೈರಸ್ ದೃಢ..!

ಹೈದಾಬಾದ್‌ ಮಾರ್ಗವಾಗಿ ಬೀದರ್‌ಗೆ ಬರುತ್ತಿದ್ದ ಯುವತಿಗೆ ಫೀವರ್ ಟೆಸ್ಟ್ ಮಾಡಲು ಹೋದ್ರೆ ನಿರಾಕರಿಸಿದ್ದಾಳೆ. ಈ ಘಟನೆ ನಡೆದಿದ್ದೇಲಿ..? ನೋಡಿ ವಿಡಿಯೋನಲ್ಲಿ

Video Top Stories