'ಹೆಂಡತಿ, ಮಕ್ಕಳನ್ನು ಬಿಟ್ಟು ನಾವು ಡ್ಯೂಟಿಗೆ ಬಂದಿದ್ದೇವೆ, ನಿಮಗೆ ಪರಿಸ್ಥಿತಿ ಅರ್ಥ ಆಗ್ತಿಲ್ವಾ'?
ಅಂಗಡಿ ತೆರೆಯಲು ಮುಂದಾದ ವ್ಯಾಪಾರಿಯೊಬ್ಬರಿಗೆ ಅಂಗಡಿ ತೆರೆಯದಂತೆ ಇನ್ಸ್‌ಪೆಕ್ಟರ್ ಮನವಿ ಮಾಡಿಕೊಂಡಿದ್ದಾರೆ. 'ಹೆಂಡತಿ, ಮಕ್ಕಳನ್ನು ಬಿಟ್ಟು ವ್ಯಾಪಾರ ಮಾಡಲು ಡ್ಯೂಟಿ ಮಾಡಲು ನಾವು ಬಂದಿದ್ದೇವೆ. ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಳ್ಳಿ' ಎಂದು ವ್ಯಾಪಾರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು(ಮಾ.30): ಅಂಗಡಿ ತೆರೆಯಲು ಮುಂದಾದ ವ್ಯಾಪಾರಿಯೊಬ್ಬರಿಗೆ ಅಂಗಡಿ ತೆರೆಯದಂತೆ ಇನ್ಸ್‌ಪೆಕ್ಟರ್ ಮನವಿ ಮಾಡಿಕೊಂಡಿದ್ದಾರೆ. 'ಹೆಂಡತಿ, ಮಕ್ಕಳನ್ನು ಬಿಟ್ಟು ವ್ಯಾಪಾರ ಮಾಡಲು ಡ್ಯೂಟಿ ಮಾಡಲು ನಾವು ಬಂದಿದ್ದೇವೆ. ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಳ್ಳಿ' ಎಂದು ವ್ಯಾಪಾರಿಗೆ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲೂ 144 ಸೆಕ್ಷನ್ ಜಾರಿಯಲ್ಲಿದೆ.
ರಾಜ್ಯದಲ್ಲಿ ಲಾಕ್‌ಡೌನ್ ಎಲ್ಲಿಯವರೆಗೆ? ಸಿಎಂ ಪತ್ರಿಕಾ ಪ್ರಕಟಣೆ ರಿಲೀಸ್