Asianet Suvarna News Asianet Suvarna News

ಕೊರೋನಾ ಭೀತಿ ನಡುವೆಯೂ ಬಳ್ಳಾರಿ-ರಾಯಚೂರಿನಲ್ಲಿ ರೇಷನ್ ಕೊಳ್ಳಲು ನೂಕುನುಗ್ಗಲು..!

ರೇಷನ್ ಪಡೆದುಕೊಳ್ಳಲು ಜನರ ನೂಕುನುಗ್ಗಲು ಜೋರಾಗಿದ್ದು, ಸಾಮಾಜಿಕ ಅಂತರವೂ ಇಲ್ಲದೆ ಪಡಿತರ ಕೊಳ್ಳಲು ಜನ ಮುಗಿಬಿದ್ದ ಘಟನೆ ರಾಯಚೂರು ಹಾಗೂ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ(ಏ.05): ದೇಶಾದ್ಯಂತ ಈಗಾಗಲೇ ಲಾಕ್‌ಡೌನ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ ಒಟ್ಟಿಗೆ ಎರಡು ತಿಂಗಳ ಪಡಿತರ ನೀಡಲು ಆದೇಶಿಸಿದೆ.

"

ಕುರಿ ಮಟನ್ ಕೊಳ್ಳಲು ಮುಗಿಬಿದ್ದ ಗದಗ-ಮೈಸೂರು ಮಂದಿ..!

ಹೀಗಿರುವಾಗಲೇ ರೇಷನ್ ಪಡೆದುಕೊಳ್ಳಲು ಜನರ ನೂಕುನುಗ್ಗಲು ಜೋರಾಗಿದ್ದು, ಸಾಮಾಜಿಕ ಅಂತರವೂ ಇಲ್ಲದೆ ಪಡಿತರ ಕೊಳ್ಳಲು ಜನ ಮುಗಿಬಿದ್ದ ಘಟನೆ ರಾಯಚೂರು ಹಾಗೂ ಬಳ್ಳಾರಿಯಲ್ಲಿ ನಡೆದಿದೆ.

ಮೈಸೂರಿನಲ್ಲಿ 966 ಹಾಸಿಗೆಗಳ ಮೊಬೈಲ್ ಆಸ್ಪತ್ರೆ ರೆಡಿ, ಇದು ರೈಲ್ವೇ ಇಲಾಖೆಯ ಕೊಡುಗೆ!

ಜನರು ಕೊರೋನಾ ಭೀತಿಯನ್ನು ಲೆಕ್ಕಿಸದೇ ಪಡಿತರ ಕೊಳ್ಳಲು ಮುಗಿಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.