ಕೇರಳದಲ್ಲಿ ಸಿಲುಕಿದ ಕನ್ನಡಿಗರು; ಗೃಹ ಸಚಿವರ ಮೊರೆ ಹೋದ ಯುವಕರು!
ಕೊರೋನಾ ಸಂಕಟದಿಂದಾಗಿ ಕೇರಳದಲ್ಲಿ ಕನ್ನಡಿಗರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ದಯವಿಟ್ಟು ನಮ್ಮೂರಿಗೆ ಕರೆಸಿಕೊಳ್ಳಿ ಎಂದು ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದು ಗೃಹ ಸಚಿವರ ಸಹಾಯ ಯಾಚಿಸಿದ್ದಾರೆ.
ಬೆಂಗಳೂರು (ಮಾ. 28): ಕೊರೋನಾ ಸಂಕಟದಿಂದಾಗಿ ಕೇರಳದಲ್ಲಿ ಕನ್ನಡಿಗರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ದಯವಿಟ್ಟು ನಮ್ಮೂರಿಗೆ ಕರೆಸಿಕೊಳ್ಳಿ ಎಂದು ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದು ಗೃಹ ಸಚಿವರ ಸಹಾಯ ಯಾಚಿಸಿದ್ದಾರೆ.
ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!