ಎಣ್ಣೆ ಸಿಗುತ್ತೆ ಅಂತ ಬಾರ್ ಮುಂದೆ ಜಮಾಯಿಸಿದ ಜನ; ಅಬಕಾರಿ ಸಚಿವರ ಸ್ಪಷ್ಟನೆ ಇದು!
ಬೆಂಗಳೂರಿನ ಹೆಸರಘಟ್ಟದಲ್ಲಿ ಬಾರ್ ಓಪನ್ ಇದೆ ಎನ್ನುವ ಸುದ್ದಿ ಕೇಳಿ ನೂರಾರು ಜನ ಬಾರ್ ಮುಂದೆ ಜಮಾಯಿಸಲು ಶುರು ಮಾಡಿದರು. ನಿಜಕ್ಕೂ ಸರ್ಕಾರ ಬಾರ್ ಓಪನ್ ಮಾಡಲು ಅನುಮತಿ ಕೊಟ್ಟಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಬಕಾರಿ ಸಚಿವ ಎಚ್ ನಾಗೇಶ್‌ರನ್ನು ಸಂಪರ್ಕಿಸಿದಾಗ ಅವರು ಕೊಟ್ಟ ಸ್ಪಷ್ಟನೆ ಹೀಗಿದೆ.
ಬೆಂಗಳೂರು (ಮಾ. 26): ಹೆಸರಘಟ್ಟದಲ್ಲಿ ಬಾರ್ ಓಪನ್ ಇದೆ ಎನ್ನುವ ಸುದ್ದಿ ಕೇಳಿ ನೂರಾರು ಜನ ಬಾರ್ ಮುಂದೆ ಜಮಾಯಿಸಲು ಶುರು ಮಾಡಿದರು. ನಿಜಕ್ಕೂ ಸರ್ಕಾರ ಬಾರ್ ಓಪನ್ ಮಾಡಲು ಅನುಮತಿ ಕೊಟ್ಟಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಬಕಾರಿ ಸಚಿವ ಎಚ್ ನಾಗೇಶ್‌ರನ್ನು ಸಂಪರ್ಕಿಸಿದಾಗ ಅವರು ಕೊಟ್ಟ ಸ್ಪಷ್ಟನೆ ಹೀಗಿದೆ.