ಯುಗಾದಿ ಹೊಸತೊಡಕು, ಮಾಂಸಕ್ಕಾಗಿ ಮುಗಿಬಿದ್ದ ಜನ: ಜಿಲ್ಲಾಡಳಿತದಿಂದ ಅನುಮತಿ
ಯುಗಾದಿ ಹೊಸತೊಡಕು ಆಚರಣೆಗೆ ಮಾಂಸಕ್ಕಾಗಿ ಜನ ಮುಗಿ ಬಿದ್ದಿದ್ದಾರೆ. ಮಂಡ್ಯ, ಬೆಂಗಳೂರು, ಹಾಸನ ಸೇರಿದಂತೆ ಹಲವೆಡೆ ಮಾಂಸದಂಗಡಿಗೆ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದು ಬೇಕಾಬಿಟ್ಟಿ ಜನ ಜಂಗುಳಿ ಸೇರಿಸಿದರೆ ಅದಕ್ಕೂ ಬ್ರೇಕ್ ಹಾಕುತ್ತವೆ ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರು (ಮಾ. 26): ಯುಗಾದಿ ಹೊಸತೊಡಕು ಆಚರಣೆಗೆ ಮಾಂಸಕ್ಕಾಗಿ ಜನ ಮುಗಿ ಬಿದ್ದಿದ್ದಾರೆ. ಮಂಡ್ಯ, ಬೆಂಗಳೂರು, ಹಾಸನ ಸೇರಿದಂತೆ ಹಲವೆಡೆ ಮಾಂಸದಂಗಡಿಗೆ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದು ಬೇಕಾಬಿಟ್ಟಿ ಜನ ಜಂಗುಳಿ ಸೇರಿಸಿದರೆ ಅದಕ್ಕೂ ಬ್ರೇಕ್ ಹಾಕುತ್ತವೆ ಎಂದು ಎಚ್ಚರಿಕೆ ನೀಡಿದೆ.