Asianet Suvarna News Asianet Suvarna News

ಶ್ರೀರಾಮ್‌ಪುರದಲ್ಲಿ ನಕಲಿ ಸ್ಯಾನಿಟೈಸರ್ ಮಾಡುತ್ತಿದ್ದವರ ಅರೆಸ್ಟ್

ಕೊರೋನಾದಿಂದ ಸ್ಯಾನಿಟೈಸರ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಸಿಕ್ಕಿದ್ದೇ ಅವಕಾಶ ಎಂದು ನಕಲಿ ಸ್ಯಾನಿಟೈಸರ್ ಮಾಡಲು ಹೋದ ಇಬ್ಬರು ಖದೀಮರು ಪೊಲೀಸರ ಅತಿಥಿಯಾಗಿದ್ದಾರೆ. 

ಬೆಂಗಳೂರು (ಏ. 01): ಕೊರೋನಾದಿಂದ ಸ್ಯಾನಿಟೈಸರ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಸಿಕ್ಕಿದ್ದೇ ಅವಕಾಶ ಎಂದು ನಕಲಿ ಸ್ಯಾನಿಟೈಸರ್ ಮಾಡಲು ಹೋದ ಇಬ್ಬರು ಖದೀಮರು ಪೊಲೀಸರ ಅತಿಥಿಯಾಗಿದ್ದಾರೆ. 

ಭಾರತದಲ್ಲಿ ಕೊರೋನಾ ಅಟ್ಟಹಾಸ: ಸೂಕ್ಷ್ಮ ಕ್ಷೇತ್ರಗಳಲ್ಲಿ ಕರ್ನಾಟಕದ 2 ಜಿಲ್ಲೆಗಳು..!

ಶ್ರೀರಾಂಪುರದಲ್ಲಿ ನಕಲಿ ಸ್ಯಾನಿಟೈಸರನ್ನು ಮನೆಯಲ್ಲೇ ತಯಾರಿಸುತ್ತಿದ್ದವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಐಸೋಪ್ರೊಫೈಲ್ ಆಲ್ಕೋಹಾಲ್, ಸ್ಯಾನಿಟೈಸರನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ವರದಿ ಇಲ್ಲಿದೆ ನೋಡಿ!