Asianet Suvarna News Asianet Suvarna News

ಕೊರೋನಾ ಸಮರಕ್ಕೆ ಆನೆಬಲ; ರೈಲ್ವೆ ಆಸ್ಪತ್ರೆ ಸಿದ್ಧವಾಗಿದೆ..ಜಸ್ಟ್ ವಾಚ್!

ಕೊರೋನಾ ವಿರುದ್ಧದ ಹೋರಾಟಕ್ಕೆ ರೈಲ್ವೆ ಆಸ್ಪತ್ರೆ ಸಿದ್ಧ/ 8 ಜನ ವೈದ್ಯರಿಗೆ 80 ಜನ ಸಿಬ್ಬಂದಿ ಸಾಥ್/ ರೈಲ್ವೆ ಆಸ್ಪತ್ರೆ ಹೇಗಿದೆ ನೋಡಿಕೊಂಡು  ಬನ್ನಿ

ಬೆಂಗಳೂರು(ಏ. 07)   ಕೊರೋನಾ ವಿರುದ್ಧದ ಹೋರಾಟಕ್ಕೆ ರೈಲ್ವೆ ಡಿವಿಶನಲ್ ಆಸ್ಪತ್ರೆ ಸಿದ್ಧವಾಗಿದೆ. 8 ಜನ ತಜ್ಞ ವೈದ್ಯರು ಸೇರಿದಂತೆ 80 ಜನರಿಗೆ ತರಬೇತಿ ನೀಡಲಾಗಿದೆ.

ಲಾಕ್ ಡೌನ್ ನಡುವೆ ದೊಡ್ಡಣ್ಣನ  ಮಾಸ್ಟರ್ ಪ್ಲಾನ್

ಕೊರೋನಾ ವಿರುದ್ಧದ ಹೋರಾಟಕ್ಕೆ ಇದೊಂದು ಆನೆ ಬಲ ತಂದುಕೊಟ್ಟಂತಾಗಿದ್ದು ಆಸ್ಪತ್ರೆ ಹೇಗಿದೆ? ಒಂದು ರೌಂಡ್ ನೋಡಿಕೊಂಡು ಬನ್ನಿ

Video Top Stories