Asianet Suvarna News Asianet Suvarna News

ಖಾಕಿ ಕಣ್ಣು ತಪ್ಪಿಸಿದರೂ ಶಿಕ್ಷೆ ತಪ್ಪಿದ್ದಲ್ಲ; ಡ್ರೋನ್ ಸೆರೆ ಹಿಡಿಯಲಿದೆ ಚಲನವಲನಗಳನ್ನ!

ಲಾಕ್‌ಡೌನನ್ನು ಜನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಹೊರಬರಬೇಡಿ ಎಂದರೂ ಬರುತ್ತಿದ್ದಾರೆ. ಪೊಲೀಸ್ ಲಾಠಿಗೂ ಬಗ್ಗುತ್ತಿಲ್ಲ. ಹಾಗಾಗಿ ಸರ್ಕಾರ ಹೊಸದೊಂದು ಪ್ಲಾನ್ ಮಾಡಿದೆ. ಇನ್ಮುಂದೆ ಖಾಕಿ ಕಣ್ಣು ತಪ್ಪಿಸಿದರೂ ಡ್ರೋಣ್ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಒಂದೂವರೆ ಕಿಮೀ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲರ ಚಲನವಲನಗಳನ್ನು ಇದು ಸೆರೆ ಹಿಡಿಯಲಿದ್ದು ಪೊಲೀಸರಿಗೆ ಮೆಸೇಜ್ ಹೋಗುತ್ತದೆ. ಡ್ರೋಣ್ ಕಾರ್ಯ ವೈಖರಿ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

ಬೆಂಗಳೂರು (ಏ. 08:) ಲಾಕ್‌ಡೌನನ್ನು ಜನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಹೊರಬರಬೇಡಿ ಎಂದರೂ ಬರುತ್ತಿದ್ದಾರೆ. ಪೊಲೀಸ್ ಲಾಠಿಗೂ ಬಗ್ಗುತ್ತಿಲ್ಲ. ಹಾಗಾಗಿ ಸರ್ಕಾರ ಹೊಸದೊಂದು ಪ್ಲಾನ್ ಮಾಡಿದೆ. ಇನ್ಮುಂದೆ ಖಾಕಿ ಕಣ್ಣು ತಪ್ಪಿಸಿದರೂ ಡ್ರೋಣ್ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಒಂದೂವರೆ ಕಿಮೀ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲರ ಚಲನವಲನಗಳನ್ನು ಇದು ಸೆರೆ ಹಿಡಿಯಲಿದ್ದು ಪೊಲೀಸರಿಗೆ ಮೆಸೇಜ್ ಹೋಗುತ್ತದೆ. ಡ್ರೋಣ್ ಕಾರ್ಯ ವೈಖರಿ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

ಕೈಗೆಟುಕುವ ಬೆಲೆಯಲ್ಲಿ ಆಲ್ಕೋಹಾಲ್ ರಹಿತ, ಜೈವಿಕ ಸ್ಯಾನಿಟೈಜರ್ ಬಿಡುಗಡೆ!