ಹೋಂ ಕ್ವಾರಂಟೈನ್‌ನಲ್ಲಿರೋ ಅಮ್ಮ-ಮಗಳಿಂದ ಕಿರಿಕ್
ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸದರೂ ಸಹ ಅದ್ಯಾವುನ್ನು ಲೆಕ್ಕಿಸದೇ ಬಿಂದಾಸ್ ಆಗಿ ಓಡಾಡಿಕೊಂಡಿದ್ದಾರೆ. ಮತ್ತೊಂದೆಡೆ ಹೋಂ ಕ್ವಾರಂಟೈನ್‌ನಲ್ಲಿರೋ ಅಮ್ಮ-ಮಗಳು ಹೊಸ ಕಿರಿಕ್ ತೆಗೆದಿರುವ ಪ್ರಸಂಗ ನಡೆದಿದೆ.
ವಿಜಯಪುರ, (ಮಾ.30): ಕೊರೋನಾ ವೈರಸ್ ಸೋಂಕಿತರಿಗಿಂತ ಹೋಂ ಕ್ವಾರಂಟೈನ್‌ನಲ್ಲಿರುವವರನ್ನು ಕಂಟ್ರೋಲ್ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸಖಿಯರ ಜೊತೆ ರಾಜ ಕ್ವಾರಂಟೈನ್, ನಾಯಿ ಸಾವಿನಿಂದ ನಟಿ ರಮ್ಯಾಗೆ ಡಿಪ್ರೆಶನ್; ಮಾ.30ರ ಟಾಪ್ 10 ಸುದ್ದಿ!
ಕೆಲವರಿಗೆ ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸದರೂ ಸಹ ಅದ್ಯಾವುನ್ನು ಲೆಕ್ಕಿಸದೇ ಬಿಂದಾಸ್ ಆಗಿ ಓಡಾಡಿಕೊಂಡಿದ್ದಾರೆ. ಮತ್ತೊಂದೆಡೆ ಹೋಂ ಕ್ವಾರಂಟೈನ್‌ನಲ್ಲಿರೋ ಅಮ್ಮ-ಮಗಳು ಹೊಸ ಕಿರಿಕ್ ತೆಗೆದಿರುವ ಪ್ರಸಂಗ ನಡೆದಿದೆ.