Asianet Suvarna News Asianet Suvarna News

ಸೋಂಕಿತರ ಟೆಸ್ಟ್‌ಗೆ ಬಸವನಗುಡಿ, ಶಿವಾಜಿನಗರದಲ್ಲಿ ಲ್ಯಾಬ್ ವ್ಯವಸ್ಥೆ

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಟೆಸ್ಟ್‌ಗೆ ಖಾಸಗಿ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ. ಬಸವನಗುಡಿಯ ಕ್ಯಾನ್ಸೈಟ್ ಟೆಕ್ನಾಲಜಿಸ್, ಶಿವಾಜಿನಗರದ ನ್ಯೂಬರ್ಗ್ ಆನಂದ್ ಲ್ಯಾಬ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದ ಪರೀಕ್ಷೆಗೆ 3000 ರೂ ನಿಗದಿಪಡಿಸಲಾಗಿದೆ. ಆದರೆ, ಸರಕಾರಿ ಆಸ್ಪತ್ರೆಯಲ್ಲಿರುವ ಸಂಗ್ರಹಿಸಲಾಗಿರುವ ಗಂಟಲು ಹಾಗೂ ರಕ್ತದ ಮಾದರಿಗಳನ್ನು ಮಾತ್ರ ಈ ಲ್ಯಾಬ್‌ಗಳಲ್ಲಿ ಪರೀಕ್ಷಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿ ಸ್ಯಾಂಪಲ್‌ಗಳನ್ನು ಪಡೆಯುವುದಿಲ್ಲ ಎಂಬುದಾಗಿ ಖಾಸಗಿ ಲ್ಯಾಬ್‌ಗಳು ಸ್ಪಷ್ಟನೆ ನೀಡಿವೆ. 

ಬೆಂಗಳೂರು (ಏ.1):  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಟೆಸ್ಟ್‌ಗೆ ಖಾಸಗಿ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ. ಬಸವನಗುಡಿಯ ಕ್ಯಾನ್ಸೈಟ್ ಟೆಕ್ನಾಲಜಿಸ್, ಶಿವಾಜಿನಗರದ ನ್ಯೂಬರ್ಗ್ ಆನಂದ್ ಲ್ಯಾಬ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದ ಪರೀಕ್ಷೆಗೆ 3000 ರೂ ನಿಗದಿಪಡಿಸಲಾಗಿದೆ. ಆದರೆ, ಸರಕಾರಿ ಆಸ್ಪತ್ರೆಯಲ್ಲಿರುವ ಸಂಗ್ರಹಿಸಲಾಗಿರುವ ಗಂಟಲು ಹಾಗೂ ರಕ್ತದ ಮಾದರಿಗಳನ್ನು ಮಾತ್ರ ಈ ಲ್ಯಾಬ್‌ಗಳಲ್ಲಿ ಪರೀಕ್ಷಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿ ಸ್ಯಾಂಪಲ್‌ಗಳನ್ನು ಪಡೆಯುವುದಿಲ್ಲ ಎಂಬುದಾಗಿ ಖಾಸಗಿ ಲ್ಯಾಬ್‌ಗಳು ಸ್ಪಷ್ಟನೆ ನೀಡಿವೆ. 

ರೋಗಿಗಳ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಸರ್ಕಾರ ನಿರ್ಧಾರ!