Asianet Suvarna News Asianet Suvarna News

ಕೈ ಮೇಲೆ ಸೀಲ್ ಇದ್ರೂ ರಾಜಾರೋಷವಾಗಿ ಓಡಾಟ; ಆತಂಕ ಸೃಷ್ಟಿಸಿದ ಜೆಡಿಎಸ್ ಮುಖಂಡ

ಗೋವಾದಿಂದ ಬಂದಿದ್ದ ಜೆಡಿಎಸ್ ಮುಖಂಡ ಹಜರತ್ ಆಲಿ ಹೋಂ ಕ್ವಾರಂಟೈನ್ ಸೀಲ್ ಕೈಯಲ್ಲಿದ್ದರೂ, ಹುಬ್ಬಳ್ಳಿಯಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಜನರು ಆತಂಕಗೊಳಗಾಗಿದ್ದಾರೆ. ತೀವ್ರ ನಿಗಾದಲ್ಲಿರಬೇಕಾದ ಇಂಥ ಜವಾಬ್ದಾರಿಯುತ ವ್ಯಕ್ತಿಗಳು ಈ ರೀತಿ ಮಾಡಿದರೆ ಹೇಗೆ? ಜೆಡಿಎಸ್ ಮುಖ್ಯಸ್ಥರು ಏನು ಹೇಳುತ್ತಾರೆ ಇದಕ್ಕೆ?

ಜನ ಸಾಮಾನ್ಯರಿಗೆ ಮನೆಯಲ್ಲಿಯೇ ಇರಿ. ಹೊರಗಡೆ ಓಡಾಡಬೇಡಿ ಎಂದು ಸರ್ಕಾರ, ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಜಕೀಯ ಮುಖಂಡರೇ ಈ ನಿಮಯ ಉಲ್ಲಂಘಿಸಿದರೆ ಹೇಗೆ? 

ಕೊರೋನಾ ಅಮ್ಮನ ಪೂಜೆ ಮಾಡಿದ ತುಮಕೂರಿನ ಮಂದಿ..!