Asianet Suvarna News Asianet Suvarna News

ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಕೊರೋನಾ ಕೇಸಲ್ಲಿ ಹೆಚ್ಚಳ

ರಾಜ್ಯದಲ್ಲಿ ಇಂದು ಮತ್ತು ನಾಳೆ ಕೊರೋನಾ ಕೇಸ್‌ಗಳು ಮತ್ತಷ್ಟು ಹೆಚ್ಚಳ| ಆರೋಗ್ಯ ಇಲಾಖೆಯಿಂದ ಮಾಹಿತಿ| ಆತಂಕದಲ್ಲಿ ರಾಜ್ಯದ ಜನತೆ|

ಬೆಂಗಳೂರು(ಏ.08): ರಾಜ್ಯದಲ್ಲಿ ಇಂದು(ಬುಧವಾರ) ಮತ್ತು ನಾಳೆ(ಗುರುವಾರ) ಕೊರೋನಾ ಕೇಸ್‌ಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರಿಂದ ರಾಜ್ಯದ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಕೊರೋನಾದ ಹೊಸ ಅಪಾಯ: ಸೋಂಕಿತರಲ್ಲಿ ಲಕ್ಷಣವೇ ಕಾಣಿಸಲ್ಲ!

ರಾಜ್ಯಕ್ಕೆ ಇನ್ನಷ್ಟು ಮಾರಕವಾಗಲಿವೆ ತಬ್ಲಿಘಿ ಪ್ರಕರಣಗಳು ಎಂದು ಆರೋಗ್ಯ ಇಲಾಖೆ ಆತಂಕಕಾರಿಯಾದ ಮಾಹಿತಿಯನ್ನ ಬಿಚ್ಚಿಟ್ಟಿದೆ.ಇನ್ನೂ 70 ಮಂದಿ ತಬ್ಲಿಘಿಗಳ ವರದಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ.