ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ಮೊದಲ ಬಾರಿ ಎಲ್ಲಾ ದೈನಿಕಗಳಲ್ಲಿ ಒಂದೇ ಸಂಪಾದಕೀಯ!

ಪತ್ರಿಕೆಗಳಿಂದ ಕೊರೋನಾ ಹರಡುತ್ತೆ ಅನ್ನೋ ಸುಳ್ಳು ಸುದ್ದಿ ವಿರುದ್ಧ ಇಡೀ ಕರ್ನಾಟಕದ ಎಲ್ಲಾ ಪ್ರಮುಖ ದಿನ ಪತ್ರಿಕೆಗಳು ಧ್ವನಿ ಎತ್ತಿವೆ. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಲ್ಲಾ ಕನ್ನಡ ದಿನ ಪತ್ರಿಕೆಗಳು ಒಂದೇ ಸಂಪಾದಕೀಯ ಪ್ರಕಟಿಸಿವೆ.

First Published Mar 24, 2020, 9:47 AM IST | Last Updated Mar 24, 2020, 9:47 AM IST

ಬೆಂಗಳೂರು(ಮಾ.24) ಪತ್ರಿಕೆಗಳಿಂದ ಕೊರೋನಾ ಹರಡುತ್ತೆ ಅನ್ನೋ ಸುಳ್ಳು ಸುದ್ದಿ ವಿರುದ್ಧ ಇಡೀ ಕರ್ನಾಟಕದ ಎಲ್ಲಾ ಪ್ರಮುಖ ದಿನ ಪತ್ರಿಕೆಗಳು ಧ್ವನಿ ಎತ್ತಿವೆ. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಲ್ಲಾ ಕನ್ನಡ ದಿನ ಪತ್ರಿಕೆಗಳು ಒಂದೇ ಸಂಪಾದಕೀಯ ಪ್ರಕಟಿಸಿವೆ.

ಸಾಮಾಜಿಕ ಜಾಲಾತಾಣಗಳಲ್ಲಿ ದಿನ ಪತ್ರಿಕೆಗಳಿಂದ ಕೊರೋನಾ ಹರಡುತ್ತೆ ಎಂಬ ಸುಳ್ಳು ಸುದ್ದಿ ಬಗ್ಗೆ ಎಲ್ಲಾ ಪತ್ರಿಕೆಗು ವಿಶೇಷ ಸಂಪಾದಕೀಯ ಪ್ರಕಟಿಸಿವೆ. ಪತ್ರಿಕೆಗಳಿಂದ ಕೊರೋನಾ ಹರಡುತ್ತೆ ಎಂಬುವುದನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಸ್ಪಷ್ಟನೆ ಪಡಿಸಿದೆ.

ವೈದ್ಯರು, ಪೊಲೀಸರಂತೆ ಮಾಧ್ಯಮ ಕೂಡಾ ಒಂದು ಅಗತ್ಯ ಸೇವೆ. ಪತ್ರಿಕೆಗಳಿಂದ ಕೊರೋನಾ ಹರಡಿದ ಉದಾಹರಣೆ ಇಲ್ಲ. ಮನುಷ್ಯರ ಕೈ ಸ್ಪರ್ಶವಿಲ್ಲದೇ ನಮ್ಮ ಪತ್ರಿಕೆಗಳು ಮುದ್ರಣವಾಗುತ್ತಿವೆ. ಅಲ್ಲದೇ ವಿತರಣೆ ವೇಳೆಯೂ ಮುನ್ನೆಚ್ಚರಿಕೆ ವಹಿಸಲಾಗಿದೆ. ನೋಟುಗಳಿಗಿಂತ ದಿನಪತ್ರಿಕೆಗಳೇ ಎಚ್ಚು ಸುರಕ್ಷಿತ ಅಲ್ಲದದೇ ದಿನಪತ್ರಿಕೆಗಳಿಂದ ಕೊರೋನಾ ಹರಡಿರುವ ಒಂದೇ ಒಂದು ಉದಾಹರಣೆ ಕೂಡಾ ಇಲ್ಲ.

Video Top Stories